ವಿಜಯಪುರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.
| Date:June 17, 2019
ವಿಜಯಪುರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ 2019 - 20 ನೇ ಸಾಲಿನಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸಲು ವಿವಿಧ ಹುದ್ದೆಗಳ ಭರ್ತಿಗೆ ನೇರ ಸಂದರ್ಶನ ಏರ್ಪಡಿಸಿದೆ.ಆಸಕ್ತರು ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.
ಹುದ್ದೆಗಳ ವಿವರ:
* ಕಿರಿಯ ಮಹಿಳಾ ಆರೋಗ್ಯ ಸಹಾಯಕಿ - 15
* ಶುಶ್ರೂಷಕಿ (ಲಕ್ಷ್ಯ ಕಾರ್ಯಕ್ರಮ) -10
* ಶುಶ್ರೂಷಕಿ(ಜಿಲ್ಲಾ ಆಸ್ಪತ್ರೆ ಎಂ.ಸಿ.ಎಚ್ ವಿಭಾಗ) - 16
* ಸ್ತ್ರೀರೋಗ ತಜ್ಞರು - 2
* ಚಿಕ್ಕ ಮಕ್ಕಳ ತಜ್ಞರು -4
* ಅರಿವಳಿಕೆ ತಜ್ಞರು - 3
* ಇ.ಏನ್.ಟಿ ತಜ್ಞರು -2
*ಮನೋರೋಗ ತಜ್ಞರು -1
* ನೇತ್ರ ಸಹಾಯಕರು - 3
* ಡೆಂಟಲ್ ಹೈಜಿನಿಸ್ಟ್ -1
* ಆಡಿಯೋಲಾಜಿಸ್ಟ್ -1
* ಫಿಜಿಯೋಥೆರಪಿಸ್ಟ್ -1
ಆಸಕ್ತ ಅಭ್ಯರ್ಥಿಗಳು ಎಲ್ಲ ದಾಖಲಾತಿಗಳೊಂದಿಗೆ ಜೂನ್ 26ರಂದು ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ ಅವಶ್ಯ ದಾಖಲೆಗಳೊಂದಿಗೆ ಅಂದೇ ಸಂಜೆ 5 ಗಂಟೆಯೊಳಗೆ ಸಲ್ಲಿಸಬೇಕು.
ಹುದ್ದೆಗಳ ವಿವರ:
* ಕಿರಿಯ ಮಹಿಳಾ ಆರೋಗ್ಯ ಸಹಾಯಕಿ - 15
* ಶುಶ್ರೂಷಕಿ (ಲಕ್ಷ್ಯ ಕಾರ್ಯಕ್ರಮ) -10
* ಶುಶ್ರೂಷಕಿ(ಜಿಲ್ಲಾ ಆಸ್ಪತ್ರೆ ಎಂ.ಸಿ.ಎಚ್ ವಿಭಾಗ) - 16
* ಸ್ತ್ರೀರೋಗ ತಜ್ಞರು - 2
* ಚಿಕ್ಕ ಮಕ್ಕಳ ತಜ್ಞರು -4
* ಅರಿವಳಿಕೆ ತಜ್ಞರು - 3
* ಇ.ಏನ್.ಟಿ ತಜ್ಞರು -2
*ಮನೋರೋಗ ತಜ್ಞರು -1
* ನೇತ್ರ ಸಹಾಯಕರು - 3
* ಡೆಂಟಲ್ ಹೈಜಿನಿಸ್ಟ್ -1
* ಆಡಿಯೋಲಾಜಿಸ್ಟ್ -1
* ಫಿಜಿಯೋಥೆರಪಿಸ್ಟ್ -1
ಆಸಕ್ತ ಅಭ್ಯರ್ಥಿಗಳು ಎಲ್ಲ ದಾಖಲಾತಿಗಳೊಂದಿಗೆ ಜೂನ್ 26ರಂದು ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ ಅವಶ್ಯ ದಾಖಲೆಗಳೊಂದಿಗೆ ಅಂದೇ ಸಂಜೆ 5 ಗಂಟೆಯೊಳಗೆ ಸಲ್ಲಿಸಬೇಕು.
No. of posts: 59
Comments