ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ ಇಲ್ಲಿ ಖಾಲಿ ಇರುವ ವಿವಿಧ ಬೋಧಕೇತರ ಗ್ರೂಪ್-ಎ, ಬಿ ಮತ್ತು ಸಿ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
| Date:June 15, 2019
ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿಯ 371(ಜೆ) ರ ಅಡಿಯಲ್ಲಿ ಖಾಲಿ ಇರುವ ಬೋಧಕೇತರ ಗ್ರೂಪ್-ಎ, ಬಿ ಮತ್ತು ಸಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಭಾರತೀಯ ನಾಗರೀಕರಿಂದ ನಿಗದಿ
ಪಡಿಸಿದ ನಮೂನೆಯ 8 (ಎಂಟು) ಪ್ರತಿಗಳಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. (ವಿಶ್ವವಿದ್ಯಾಲಯದ ಅಂತರ್ಜಾಲದಿಂದ ಒಂದು ಅರ್ಜಿಯನ್ನು ಪಡೆದು ಉಳಿದ 07 ಪ್ರತಿಗಳನ್ನು ಛಾಯಾಪತ್ರಿ ಮಾಡಿಕೊಂಡು ವಿವರಗಳನ್ನು ಭರ್ತಿ ಮಾಡಿ ಸಲ್ಲಿಸುವುದು).
ಅರ್ಜಿ ಸಲ್ಲಿಸಲು ಕಡೆಯ ದಿನಾಂಕ: 17.05.2019
ಅದಿಸೂಚಿಸಲಾದ ಹುದ್ದೆಗಳ ವಿವರ ಈ ಕೆಳಗಿನಂತಿದೆ
ಗ್ರೂಪ್ A ಹುದ್ದೆಗಳು :
ಉಪ-ಕುಲಸಚಿವರು
ಸಹಾಯಕ-ಕುಲಸಚಿವರು
ಸಹಾಯಕ ಗ್ರಂಥಪಾಲಕರು
ಗ್ರೂಪ್ B ಹುದ್ದೆಗಳು
ಕಛೇರಿ ಅಧೀಕ್ಷಕರು
ಸಹಾಯಕ ಗ್ರಂಥಪಾಲಕರು
ಕಂಪ್ಯೂಟರ್ ಇಂಜಿನೀಯರ್
ಸಹಾಯಕ ಇಂಜಿನೀಯರ್
ಗ್ರೂಪ್ C ಹುದ್ದೆಗಳು :
ಕಂಪ್ಯೂಟರ್ ಟೆಕ್ನಿಷಿಯನ್
ಸಹಾಯಕ ಕಛೇರಿ ಅಧೀಕ್ಷಕರು
ಡ್ರಾಫ್ಟ್ ಮ್ಯಾನ್
ಸೀನಿಯರ್ ವರ್ಕ್ ಇನ್ಸ್‍ಪೆಕ್ಟರ್
ಶೀಘ್ರ ಲಿಪಿಗಾರರು
ಪ್ರಥಮ ದರ್ಜೆ ಸಹಾಯಕರು
ಸ್ಟೋರ್ ಕೀಪರ್
ಲ್ಯಾಬ್ ಅಸಿಸ್ಟೆಂಟ್
ದ್ವಿತೀಯ ದರ್ಜೆ ಸಹಾಯಕರು
ಬೆರಳಚ್ಚುಗಾರರು
ವಾಹನ ಚಾಲಕರು
ಪಡಿಸಿದ ನಮೂನೆಯ 8 (ಎಂಟು) ಪ್ರತಿಗಳಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. (ವಿಶ್ವವಿದ್ಯಾಲಯದ ಅಂತರ್ಜಾಲದಿಂದ ಒಂದು ಅರ್ಜಿಯನ್ನು ಪಡೆದು ಉಳಿದ 07 ಪ್ರತಿಗಳನ್ನು ಛಾಯಾಪತ್ರಿ ಮಾಡಿಕೊಂಡು ವಿವರಗಳನ್ನು ಭರ್ತಿ ಮಾಡಿ ಸಲ್ಲಿಸುವುದು).
ಅರ್ಜಿ ಸಲ್ಲಿಸಲು ಕಡೆಯ ದಿನಾಂಕ: 17.05.2019
ಅದಿಸೂಚಿಸಲಾದ ಹುದ್ದೆಗಳ ವಿವರ ಈ ಕೆಳಗಿನಂತಿದೆ
ಗ್ರೂಪ್ A ಹುದ್ದೆಗಳು :
ಉಪ-ಕುಲಸಚಿವರು
ಸಹಾಯಕ-ಕುಲಸಚಿವರು
ಸಹಾಯಕ ಗ್ರಂಥಪಾಲಕರು
ಗ್ರೂಪ್ B ಹುದ್ದೆಗಳು
ಕಛೇರಿ ಅಧೀಕ್ಷಕರು
ಸಹಾಯಕ ಗ್ರಂಥಪಾಲಕರು
ಕಂಪ್ಯೂಟರ್ ಇಂಜಿನೀಯರ್
ಸಹಾಯಕ ಇಂಜಿನೀಯರ್
ಗ್ರೂಪ್ C ಹುದ್ದೆಗಳು :
ಕಂಪ್ಯೂಟರ್ ಟೆಕ್ನಿಷಿಯನ್
ಸಹಾಯಕ ಕಛೇರಿ ಅಧೀಕ್ಷಕರು
ಡ್ರಾಫ್ಟ್ ಮ್ಯಾನ್
ಸೀನಿಯರ್ ವರ್ಕ್ ಇನ್ಸ್‍ಪೆಕ್ಟರ್
ಶೀಘ್ರ ಲಿಪಿಗಾರರು
ಪ್ರಥಮ ದರ್ಜೆ ಸಹಾಯಕರು
ಸ್ಟೋರ್ ಕೀಪರ್
ಲ್ಯಾಬ್ ಅಸಿಸ್ಟೆಂಟ್
ದ್ವಿತೀಯ ದರ್ಜೆ ಸಹಾಯಕರು
ಬೆರಳಚ್ಚುಗಾರರು
ವಾಹನ ಚಾಲಕರು
No. of posts: 55
Comments