Loading..!

ಕೇಂದ್ರ ಲೋಕ ಸೇವಾ ಆಯೋಗ(UPSC) ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Tags: MBBS
Published by: Bhagya R K | Date:April 15, 2024
not found

ಕೇಂದ್ರ ಲೋಕಸೇವಾ ಆಯೋಗದಲ್ಲಿ (UPSC) ಖಾಲಿ ಇರುವ ಒಟ್ಟು 109 ಸೈಂಟಿಸ್ಟ್-B (ನೋನ್ ಡಿಸ್ಟ್ರಕ್ಟಿವ್), ಸ್ಪೆಷಲಿಸ್ಟ್ ಗ್ರೇಡ್ III ಅಸಿಸ್ಟೆಂಟ್ ಪ್ರೊಫೆಸರ್, ಸೈಂಟಿಸ್ಟ್ ‘B’ (ಕೆಮಿಸ್ಟ್ರಿ), ರಿಸರ್ಚ್ ಆಫೀಸರ್ (ಕೆಮಿಸ್ಟ್ರಿ), ಅಸಿಸ್ಟೆಂಟ್ ಕೆಮಿಸ್ಟ್ ಮತ್ತು ಇನ್ವೆಸ್ಟಿಗೇಟೀವ್ ಗ್ರೇಡ್-I  ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಭಾರತದೆಲ್ಲೆಡೆ ಕೆಲಸ ಮಾಡಲು ಸಿದ್ಧರಿರುವ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಅರ್ಜಿ ಸಲಿಸಲು ಪ್ರಾರಂಭದ ದಿನಾಂಕ 13/ ಏಪ್ರಿಲ್ /2024 ಹಾಗೂ ಕೊನೆಯ ದಿನಾಂಕ 02/ ಮೇ  /2024 ದೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.   


ಹುದ್ದೆಗಳ ವಿವರ : 109
Scientist-B (Non Destructive) - 02
Specialist Grade III Assistant Professor (Nephrology) - 08
Specialist Grade III Assistant Professor (Nuclear Medicine) - 03
Specialist Grade III Assistant Professor (Orthopaedics) - 10
Specialist Grade III Assistant Professor (Paediatric Cardiology) - 01
Specialist Grade III Assistant Professor (Paediatric Surgery) - 09
Specialist Grade III
Assistant Professor (Plastic and Reconstructive Surgery - 03
Specialist Grade III Assistant Professor (Surgical Oncology) - 02
Specialist Grade III Assistant Professor (Urology) - 04
Research Officer (Chemistry) - 01
Scientist ‘B’ (Chemistry) - 01
Scientist ‘B’ (Physics) - 01
Investigator Grade-I - 02
Assistant Chemist - 03
Nautical Surveyor-cum Deputy Director General (Technical) - 06

No. of posts:  109

Comments