Loading..!

ಕೇಂದ್ರ ಲೋಕ ಸೇವಾ ಆಯೋಗ(UPSC) ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Tags: MBBS
Published by: Bhagya R K | Date:March 27, 2024
not found

ಕೇಂದ್ರ ಲೋಕಸೇವಾ ಆಯೋಗದಲ್ಲಿ (UPSC) ಖಾಲಿ ಇರುವ ಒಟ್ಟು 147 ಸೈಂಟಿಸ್ಟ್-ಬಿ (ಮೆಕ್ಯಾನಿಕಲ್), ಸ್ಪೆಷಲಿಸ್ಟ್ ಗ್ರೇಡ್ III ಅಸಿಸ್ಟೆಂಟ್ ಪ್ರೊಫೆಸರ್ (ಅನಸ್ತೆಸಿಯೋಲಾಜಿ), ಅಸಿಸ್ಟೆಂಟ್ ಎಕ್ಸಿ ಕ್ಯುಟಿವ್ ಇಂಜಿನಿಯರ್, ಸೈಂಟಿಸ್ಟ್ ‘ಬಿ’ (ಸಿವಿಲ್ ಇಂಜಿನಿಯರಿಂಗ್) ಅಸಿಸ್ಟೆಂಟ್ ಡೈರೆಕ್ಟರ್ (ಸೇಫ್ಟಿ) ಮತ್ತು ಸ್ಪೆಷಲಿಸ್ಟ್ ಗ್ರೇಡ್ III ಅಸಿಸ್ಟೆಂಟ್ ಪ್ರೊಫೆಸರ್ (ನೆರೋಲಜಿ) ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಭಾರತದೆಲ್ಲೆಡೆ ಕೆಲಸ ಮಾಡಲು ಸಿದ್ಧರಿರುವ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಅರ್ಜಿ ಸಲಿಸಲು ಪ್ರಾರಂಭದ ದಿನಾಂಕ 23/03/2024 ಹಾಗೂ ಕೊನೆಯ ದಿನಾಂಕ 11/ ಏಪ್ರಿಲ್ /2024 ದೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.   


ಹುದ್ದೆಗಳ ವಿವರ : 147
Scientist-B (Mechanical) - 01
Anthropologist (Physical Anthropology Division) - 01
Specialist Grade III Assistant Professor (Anaesthesiology) - 48
Specialist Grade III Assistant Professor (Cardio Vascular and Thoracic Surgery) -05
Specialist Grade III Assistant Professor (Neonatology) - 19
Specialist Grade III Assistant Professor (Neurology) - 26
Specialist Grade III Assistant Professor (Obstetrics & Gynaecology) - 20
Specialist Grade III Assistant Professor (Physical Medicine and Rehabilitation) - 05
Assistant Executive Engineer - 04
Scientist ‘B’ (Civil Engineering) - 08
Scientist ‘B’ (Electronics / Instrumentation) - 03
Assistant Director (Safety) - 07

No. of posts:  147

Comments