Loading..!

ಕೇಂದ್ರ ಲೋಕ ಸೇವಾ ಆಯೋಗ(UPSC)ದ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ
Tags: Degree
Published by: Yallamma G | Date:April 10, 2023
not found

ಕೇಂದ್ರ ಲೋಕ ಸೇವಾ ಆಯೋಗದ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ 146 ಸಹಾಯಕ ನಿರ್ದೇಶಕರು, ಸಹಾಯಕ ವಾಸ್ತುಶಿಲ್ಪಿ, ಪಬ್ಲಿಕ್ ಪ್ರಾಸಿಕ್ಯೂಟರ್ ಮತ್ತು ಜೂನಿಯರ್ ಇಂಜಿನಿಯರ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು  ಕೊನೆಯ ದಿನಾಂಕ 27/04/2023 ರೊಳಗೆ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ವೃತ್ತಿ ಅನುಭವ ಹೊಂದಿದವರಿಗೆ ಮೊದಲ ಆಧ್ಯತೆ ನೀಡಲಾಗುವುದು.


ಹುದ್ದೆಗಳ ವಿವರ : 146
 ಸಂಶೋಧನಾ ಅಧಿಕಾರಿ (ಪ್ರಕೃತಿ ಚಿಕಿತ್ಸೆ) : 1
ಸಂಶೋಧನಾ ಅಧಿಕಾರಿ (ಯೋಗ) : 1
ಸಹಾಯಕ ನಿರ್ದೇಶಕರು (ನಿಯಮಗಳು ಮತ್ತು ಮಾಹಿತಿ) : 16
ಸಹಾಯಕ ನಿರ್ದೇಶಕ (ಫೊರೆನ್ಸಿಕ್ ಆಡಿಟ್) : 1
ಪಬ್ಲಿಕ್ ಪ್ರಾಸಿಕ್ಯೂಟರ್ : 48
ಜೂನಿಯರ್ ಇಂಜಿನಿಯರ್ (ಸಿವಿಲ್) : 58
ಜೂನಿಯರ್ ಇಂಜಿನಿಯರ್ (ಎಲೆಕ್ಟ್ರಿಕಲ್) : 20
ಸಹಾಯಕ ವಾಸ್ತುಶಿಲ್ಪಿ : 1

No. of posts:  146

Comments