ರಾಯಚೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಬೋಧಕ, ಬೋಧಕೇತರ ಹಾಗೂ ತಾಂತ್ರಿಕ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ
Published by: Basavaraj Halli | Date:Jan. 4, 2020
ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ, ನವದೆಹಲಿ ಇವರು ಯಾದಗಿರಿ ಜಿಲ್ಲೆಯ ಕವಡಿಮಟ್ಟಿಯಲ್ಲಿ ಕೃಷಿ ವಿಜ್ಞಾನ ಕೇಂದ್ರಕ್ಕೆ ಸ್ಥಾಪನೆಗೆ ಅನುಮೋದನೆ ನೀಡಿರುತ್ತಾರೆ. ಜೊತೆಗೆ ಇಲ್ಲಿ ಮತ್ತು ಕೃಷಿ ವಿಶ್ವವಿದ್ಯಾಲಯ ರಾಯಚೂರುದಲ್ಲಿ ಕಾರ್ಯ ನಿರ್ವಹಿಸಲು 28 ಬೋಧಕ, ಬೋಧಕೇತರ ಹಾಗೂ ತಾಂತ್ರಿಕ ಹುದ್ದೆಗಳ ಅವಶ್ಯಕತೆ ಇದ್ದು ಕೃಷಿ ವಿಶ್ವವಿದ್ಯಾಲಯ ರಾಯಚೂರು ಈ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅಧಿಸೂಚನೆಯನ್ನು ಪ್ರಕಟಿಸಿದೆ.
ಖಾಲಿ ಇರುವ ಹುದ್ದೆಗಳು:
-ಬೋಧಕ ಹುದ್ದೆಗಳು
* ಅಸೋಸಿಯೇಟ್ ಪ್ರೊಫೆಸರ್ - 02 ಹುದ್ದೆಗಳು
* ಅಸಿಸ್ಟೆಂಟ್ ಪ್ರೊಫೆಸರ್ - 10 ಹುದ್ದೆಗಳು
- ಟೆಕ್ನಿಕಲ್ ಪೋಸ್ಟ್ - 07 ಹುದ್ದೆಗಳು
- ಬೋಧಕೇತರ ಸಿಬ್ಬಂದಿ ಹುದ್ದೆಗಳು - 09
ಖಾಲಿ ಇರುವ ಹುದ್ದೆಗಳು:
-ಬೋಧಕ ಹುದ್ದೆಗಳು
* ಅಸೋಸಿಯೇಟ್ ಪ್ರೊಫೆಸರ್ - 02 ಹುದ್ದೆಗಳು
* ಅಸಿಸ್ಟೆಂಟ್ ಪ್ರೊಫೆಸರ್ - 10 ಹುದ್ದೆಗಳು
- ಟೆಕ್ನಿಕಲ್ ಪೋಸ್ಟ್ - 07 ಹುದ್ದೆಗಳು
- ಬೋಧಕೇತರ ಸಿಬ್ಬಂದಿ ಹುದ್ದೆಗಳು - 09
No. of posts: 28
Comments