ಕೃಷಿ ವಿಶ್ವವಿದ್ಯಾಲಯ, ಧಾರವಾಡದಲ್ಲಿ 2019-20 ನೇ ಸಾಲಿಗೆ 2 ವರ್ಷದ ಡಿಪ್ಲೋಮಾ (ಕೃಷಿ) ಹಾಗೂ ಡಿಪ್ಲೋಮಾ (ಅರಣ್ಯ) ಕೋರ್ಸುಗಳಿಗೆ ಪ್ರವೇಶ ಕುರಿತು.
| Date:June 15, 2019
ಕೃಷಿ ವಿಶ್ವವಿದ್ಯಾಲಯ, ಧಾರವಾಡದಲ್ಲಿ 2019-20 ನೇ ಸಾಲಿಗೆ 2 ವರ್ಷದ ಡಿಪ್ಲೋಮಾ (ಕೃಷಿ) ಹಾಗೂ ಡಿಪ್ಲೋಮಾ (ಅರಣ್ಯ) ಕೋರ್ಸುಗಳ ಪ್ರವೇಶಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
2 ವರ್ಷದ ಡಿಪ್ಲೋಮಾ ಕಾರ್ಯಕ್ರಮ :
ಡಿಪ್ಲೋಮಾ ಡಿಪ್ಲೋಮಾ ಡಿಪ್ಲೋಮಾ(ಕೃಷಿ) : ಧಾರವಾಡ (ಧಾರವಾಡ ಜಿಲ್ಲೆ), ವಿಜಯಪುರ (ವಿಜಯಪುರ ಜಿಲ್ಲೆ), ಕುಮಟಾ (ಉತ್ತರ ಕನ್ನಡ ಜಿಲ್ಲೆ), ಜಮಖಂಡಿ (ಬಾಗಲಕೋಟಿ ಜಿಲ್ಲೆ), ನಿಪ್ಪಾಣಿ (ಬೆಳಗಾವಿ ಜಿಲ್ಲೆ), ಹನುಮನಮಟ್ಟಿ (ಹಾವೇರಿ ಜಿಲ್ಲೆ) ಹಾಗೂ ಕೊಣ್ಣೂರು (ಗದಗಜಿಲ್ಲೆ)
ಡಿಪ್ಲೋಮಾ ಡಿಪ್ಲೋಮಾ(ಅರಣ್ಯ) : ಮಳಗಿ (ಉತ್ತರ ಕನ್ನಡ ಜಿಲ್ಲೆ)
ಡಿಪ್ಲೋಮಾ (ಕೃಷಿ/ಅರಣ್ಯ) ಪ್ರವೇಶ ವೇಳಾಪಟ್ಟಿ :
1. ಪ್ರವೇಶಾತಿಗೆ ಅದಿಸೂಚನೆ ಪ್ರಕಟಣೆ 31.05.2019
2. ಅರ್ಜಿ ನಮೂನೆ ಮತ್ತು ವಿವರಣಾ ಪತ್ರಿಕೆಯನ್ನು ಕೃಷಿ ವಿಶ್ವವಿದ್ಯಾಲಯ, ಧಾರವಾಡದ ವೈಬ್‍ಸೈಟ್ ಮುಖಾಂತರ ಪಡೆಯುವ ದಿನಾಂಕ 04.06.2019
3. ಅರ್ಜಿ ಪಡೆಯಲು ಕೊನೆಯ ದಿನಾಂಕ 26.06.2019
4. ಭರ್ತಿಮಾಡಿದ ಅರ್ಜಿಗಳನ್ನು ಕುಲಸಚಿವರ ಕಾರ್ಯಾಲಯಕ್ಕೆ ಸಲ್ಲಿಸುವ ಕೊನೆಯ ದಿನಾಂಕ 26.06.2019
5. ವಿಶೇಷ ವರ್ಗಗಳ ಅಭ್ಯರ್ಥಿಗಳ ಮೂಲ ಪ್ರಮಾಣ ಪತ್ರಗಳ ಪರಿಶೀಲನೆಗಾಗಿ ಈ ಕೆಳಕಾಣಿಸಿದ ಅಭ್ಯರ್ಥಿಗಳು ಸಂಬಂಧಪಟ್ಟ ದಿನಾಂಕಗಳಂದು ಕುಲಸಚಿವರ ಕಾರ್ಯಾಲಯ, ಕೃವಿವಿ, ಧಾರವಾಡ ಇವರಲ್ಲಿ ಕಛೇರಿಯ ಸಮಯದಲ್ಲಿ ಪ್ರಮಾಣಪತ್ರಗಳನ್ನು ಪರಿಶೀಲನೆ ಮಾಡಿಸಬೇಕು.
(ಎ). ಎನ್.ಸಿ.ಸಿ/ ಕ್ರೀಡೆ/ ಸ್ಕೌಟ್ಸ್ & ಗೈಡ್ಸ್/ ಅಂಗ ವಿಕಲರು/ ಆಂಗ್ಲೊ ಇಂಡಿಯನ್ 02.07.2019
(ಬಿ). ಡಿಫೆನ್ಸ್/ ಮಾಜಿ ಸೈನಿಕ/ ಕೇಂದ್ರೀಯ ಸಶಸ್ತ್ರ ಪೋಲೀಸ್ ದಳ 03.07.2019
6. ಅರ್ಹತಾ ಪಟ್ಟಿ ಪ್ರಕಟಣೆ ಕೌನ್ಸ್‍ಲಿಂಗ್ ವೇಳಾ ಪಟ್ಟಿ 05.07.2019
7. 2019-20 ರ ಮೊದಲನೇ ಸೆಮಿಸ್ಟರ್ ಪ್ರಾರಂಭವಾಗುವ ದಿನಾಂಕ 19.08.2019

No. of posts: 225
Comments