ಭಾರತೀಯ ಟೆರಿಟೋರಿಯಲ್ ಆರ್ಮಿ ನೇಮಕಾತಿ 2019: ಯಾವುದೇ ಉದ್ಯೋಗದಲ್ಲಿದ್ದರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವ ಸುವರ್ಣಾವಕಾಶ ಕೂಡಲೇ ಅರ್ಜಿ ಸಲ್ಲಿಸಿ
| Date:June 15, 2019
ಟೆರಿಟೋರಿಯಲ್ ಆರ್ಮಿ ನೇಮಕಾತಿ 2019 : ಯಾವುದೇ ಉದ್ಯೋಗದಲ್ಲಿದ್ದರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವ ಅವಕಾಶವಿದೆ, ಅಂತಹ ಅವಕಾಶವನ್ನು ಭಾರತೀಯ ಸೇನೆಯ ಟೆರಿಟೋರಿಯಲ್ ಆರ್ಮಿ ವಿಭಾಗ ದೇಶವಾಸಿಗಳಿಗೆ ಒದಗಿಸಿದ್ದು ಈ ಸಲದ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದೆ, ಆಸಕ್ತಿ ಹೊಂದಿದ ಉದ್ಯೋಗಿಗಳು ಈ ಸೇನೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದ್ದು ಈ ಕುರಿತು ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
note : ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆಯನ್ನು ದಿನಾಂಕ ಜೂಲೈ 28 ರಂದು ನಡೆಸಲು ಉದ್ದೇಶಿಸಲಾಗಿದೆ.
ಅರ್ಜಿ ಸಲ್ಲಿಸುವ ವಿಧಾನ : ಆಸಕ್ತಿ ಹೊಂದಿದ ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು, ಅರ್ಜಿ ಸಲ್ಲಿಸುವ ಲಿಂಕ್ ಅನ್ನು ದಿನಾಂಕ ಮೇ 26 ರಿಂದ ಆರಂಭಗೊಳ್ಳುವದು ಅಭ್ಯರ್ಥಿಗಳು ಈ ದಿನದವರೆಗೆ ಅರ್ಜಿ ಸಲ್ಲಿಸಲು ಕಾಯಬೇಕು.
ಪರೀಕ್ಷೆ ನಡೆಯುವ ಸ್ಥಳಗಳು : ಪುಣೆ, ಬೆಂಗಳೂರು, ಹೈದೆರಾಬಾದ,ಕೋಲ್ಕತ್ತಾ, ಸಿಲಿಗುರಿ,ಗುವಾಹಟಿ, ಜೈಪುರ, ನಾಗಪುರ, ದಿಮಾಪುರ, ಚಂಡಿಗರ,ಜಲಂಧರ, ಶಿಮ್ಲಾ, ಹಿಸ್ಸರ,ಶ್ರೀನಗರ, ಉದಾಂಪುರ, ಪಾಟ್ನಾ , ಲಕ್ನೌ

Comments