Loading..!

ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗದಿಂದ 968 ಜೂನಿಯರ್ ಎಂಜಿನಿಯರ್ ಹುದ್ದೆಗಳ ಭರ್ಜರಿ ನೇಮಕಾತಿ | ಕೂಡಲೇ ಅರ್ಜಿ ಸಲ್ಲಿಸಿ
Tags: Diploma
Published by: Bhagya R K | Date:March 30, 2024
not found

ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗದಿಂದ ಖಾಲಿ ಇರುವ 968 ಗಡಿ ರಸ್ತೆಗಳ ಸಂಸ್ಥೆ, ಕೇಂದ್ರ ಜಲ ಆಯೋಗ, ಕೇಂದ್ರ ಲೋಕೋಪಯೋಗಿ ಇಲಾಖೆ, ಕೇಂದ್ರ ಜಲವಿದ್ಯುತ ಸಂಶೋಧನಾ ಕೇಂದ್ರ, ಮತ್ತು ರಕ್ಷಣಾ ಸಚಿವಾಲಯ ಸೇರಿದಂತೆ ವಿವಿಧ ಜೂನಿಯರ್ ಎಂಜಿನಿಯರ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ28 ಮಾರ್ಚ್ 2024 ಹಾಗೂ ಕೊನೆಯ ದಿನಾಂಕ 18 ಏಪ್ರಿಲ್ 2024ದೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಭಾರತದೆಲ್ಲೆಡೆ ಕೆಲಸಮಾಡಲು ಸಿದ್ಧರಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. 


ಹುದ್ದೆಗಳ ವಿವರ : 968
ಗಡಿ ರಸ್ತೆಗಳ ಸಂಸ್ಥೆ - 475
ಕೇಂದ್ರ ಜಲ ಆಯೋಗ - 132 
ಕೇಂದ್ರ ಲೋಕೋಪಯೋಗಿ ಇಲಾಖೆ - 338
ಕೇಂದ್ರ ಜಲವಿದ್ಯುತ ಸಂಶೋಧನಾ ಕೇಂದ್ರ - 05
ರಕ್ಷಣಾ ಸಚಿವಾಲಯ  - 06 
ಬ್ರಹ್ಮಪುತ್ರ ಮಂಡಳಿ, ಜಲ ಶಕ್ತಿ ಸಚಿವಾಲಯ - 02 
ಫರಕ್ಕಾ ಬ್ಯಾರೇಜ್ ಯೋಜನೆ, ಜಲ ಶಕ್ತಿ ಸಚಿವಾಲಯ - 04 
ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ - 06

No. of posts:  968

Comments

User April 2, 2024, 11:53 a.m.