ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿಯಮಿತ ಇದರಲ್ಲಿ ಖಾಲಿ ಇರುವ ವಿವಿಧ 84 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನ
| Date:March 15, 2019
ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿಯಮಿತ ಇದರಲ್ಲಿ ಖಾಲಿ ಇರುವ ಆಪ್ತ ಸಹಾಯಕ/ಶೀಘ್ರಲಿಪಿಕಾರರು, ಕಿರಿಯ ಸಹಾಯಕ/ಕ್ಷೇತ್ರಾಧಿಕಾರಿ/ನಗದು ಗುಮಾಸ್ತರು, ವಾಹನ ಚಾಲಕರು, ಸಿಪಾಯಿ(ಅಟೆಂಡರ್), ಮತ್ತು ಜಲಗಾರರು ಹುದ್ದೆ ಸೇರಿ ಒಟ್ಟು 84 ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ಇಚ್ಛೆಯುಳ್ಳ ಅರ್ಹ ಅಭ್ಯರ್ಥಿಗಳು ಬ್ಯಾಂಕಿನ ಕಚೇರಿಯ ವೇಳೆಯಲ್ಲಿ ದಿನಾಂಕ 23-02-2019 ರಿಂದ ಪೂರೈಸಲಾದ ಅರ್ಜಿ ನಮೂನೆಗಳಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಈ ಬ್ಯಾಂಕಿಗೆ ದಿನಾಂಕ 22-03-2019 ರ ಸಾಯಂಕಾಲ ಆರು ಗಂಟೆ ಒಳಗಾಗಿ ಸಲ್ಲಿಸಬೇಕು.
No. of posts: 84
Comments