ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ | ಈ ಕೂಡಲೇ ಅರ್ಜಿ ಸಲ್ಲಿಸಿ
Published by: Yallamma G | Date:April 9, 2024
ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ(SEBI )ದಲ್ಲಿ ಖಾಲಿ ಇರುವ ಒಟ್ಟು 97 ಜನರಲ್, ಲೀಗಲ್, ಇಂಫಾರ್ಮೇಶನ್ ಟೆಕ್ನಲಾಜಿ, ರಿಸರ್ಚ್ ಮತ್ತು ಆಫಿಷಿಯಲ್ ಲ್ಯಾಂಗ್ವೇಜ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿ ಪಡಿಸಿದ ಕೊನೆಯ ದಿನಾಂಕದೊಳಗಾಗಿ ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿರುತ್ತದೆ.
ಹುದ್ದೆಗಳ ವಿವರ : 97
ಜನರಲ್ : 62
ಲೀಗಲ್ : 5
ಇಂಫಾರ್ಮೇಶನ್ ಟೆಕ್ನಲಾಜಿ : 25
ಇಂಜಿನಿಯರಿಂಗ್ : 2
ರಿಸರ್ಚ್ : 2
ಆಫಿಷಿಯಲ್ ಲ್ಯಾಂಗ್ವೇಜ್ : 2
No. of posts: 97
Comments