ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ ಮೋಟಾರ್ ವಾಹನ ನಿರೀಕ್ಷಕರು ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Published by: Bhagya R K | Date:April 4, 2024
ಸಾರಿಗೆ ಇಲಾಖೆಯಲ್ಲಿ (RTO ಕಚೇರಿಯಲ್ಲಿನ) ಖಾಲಿ ಇರುವ 76 ಮೋಟಾರ್ ವಾಹನ ನಿರೀಕ್ಷಕರು(Motor Vechicle inspector) ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ ದೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಪ್ರಾರಂಭ ದಿನಾಂಕ 22-ಏಪ್ರಿಲ್- 2024 ಹಾಗೂ ಕೊನೆಯ ದಿನಾಂಕ 21-ಮೇ-2024 ರೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ : 76
ಮೋಟಾರ್ ವಾಹನ ನಿರೀಕ್ಷಕರು - 70 (non HK)
ಮೋಟಾರ್ ವಾಹನ ನಿರೀಕ್ಷಕರು - 06 (HK)
No. of posts: 76
Comments