ರೈಲ್ವೆ ಇಂಡಿಯಾ ಟೆಕ್ನಿಕಲ್ & ಎಕನಾಮಿಕ್ಸ್ ಸರ್ವಿಸ್ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ | ಈ ಕುರಿತು ಮಾಹಿತಿ ನಿಮಗಾಗಿ

ರೈಲ್ವೆ ಇಂಡಿಯಾ ಟೆಕ್ನಿಕಲ್ & ಎಕನಾಮಿಕ್ಸ್ ಸರ್ವಿಸ್ (RITES) ಸಂಸ್ಥೆಯಲ್ಲಿ ಖಾಲಿ ಇರುವ 94 ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 2025 ಫೆಬ್ರವರಿ 24 ದೊಳಗಾಗಿ ನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಶೈಕ್ಷಣಿಕ ಅರ್ಹತೆ :
- ರೆಸಿಡೆಂಟ್ ಎಂಜಿನಿಯರ್ (CL/06/25) : ಮೆಟಲರ್ಜಿಕಲ್/ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿ
- ಟೆಕ್ನಿಕಲ್ ಅಸಿಸ್ಟೆಂಟ್ : ಮೆಟಲರ್ಜಿಕಲ್/ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ
- ರೆಸಿಡೆಂಟ್ ಎಂಜಿನಿಯರ್ (CL/09/25) : ಮೆಟಲರ್ಜಿಕಲ್/ಕೆಮಿಕಲ್/ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿ, ಅಥವಾ ರಸಾಯನಶಾಸ್ತ್ರ/ಅಪ್ಲೈಡ್ ಕೆಮಿಸ್ಟ್ರಿಯಲ್ಲಿ ಎಂ.ಎಸ್‌ಸಿ
- ರೆಸಿಡೆಂಟ್ ಎಂಜಿನಿಯರ್ (CL/11/25) : ಮೆಕ್ಯಾನಿಕಲ್/ಸಿವಿಲ್‌ನಲ್ಲಿ ಡಿಪ್ಲೊಮಾ, ಅಥವಾ ಬಿಇ ಅಥವಾ ಬಿ.ಟೆಕ್
ವಯೋಮಿತಿ : 2025 ಮಾರ್ಚ್ 11 ರಂತೆ ಗರಿಷ್ಠ 40 ವರ್ಷ
ವಯೋಮಿತಿಯ ಸಡಿಲಿಕೆ: RITES ನಿಯಮಾವಳಿಗಳ ಪ್ರಕಾರ
ಅಪ್ಲಿಕೇಶನ್ ಶುಲ್ಕ :
ಟೆಕ್ನಿಕಲ್ ಅಸಿಸ್ಟೆಂಟ್ ಮತ್ತು ರೆಸಿಡೆಂಟ್ ಎಂಜಿನಿಯರ್ (CL/11/25) ಹುದ್ದೆಗಳಿಗಾಗಿ:
SC/ST/PWD ಅಭ್ಯರ್ಥಿಗಳು: ರೂ. 100/-
ಸಾಮಾನ್ಯ/OBC/EWS ಅಭ್ಯರ್ಥಿಗಳು: ರೂ. 300/-
ಪಾವತಿ ವಿಧಾನ: ಆನ್‌ಲೈನ್
ಆಯ್ಕೆ ಪ್ರಕ್ರಿಯೆ :
ಲಿಖಿತ ಪರೀಕ್ಷೆ ಮತ್ತು ಸಂದರ್ಶನ
ಅರ್ಜಿಯ ವಿಧಾನ :
- RITES ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಅರ್ಹತೆಗಳನ್ನು ಪರಿಶೀಲಿಸಿ.
- ಆನ್‌ಲೈನ್ ಅರ್ಜಿಯನ್ನು ಭರ್ತಿಗೆ ಮುನ್ನ, ಮಾನ್ಯ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಿ ಮತ್ತು ಅಗತ್ಯವಿರುವ ದಾಖಲೆಗಳನ್ನು ಸಿದ್ಧವಾಗಿಡಿ.
- ಅಗತ್ಯವಿರುವ ದಾಖಲೆಗಳ ಸ್ಕ್ಯಾನ್ ಪ್ರತಿಗಳನ್ನು ಮತ್ತು ಇತ್ತೀಚಿನ ಪಾಸ್ಪೋರ್ಟ್ ಗಾತ್ರದ ಫೋಟೋವನ್ನು ಅಪ್ಲೋಡ್ ಮಾಡಿ.
- ಅಪ್ಲಿಕೇಶನ್ ಶುಲ್ಕವನ್ನು ನಿಮ್ಮ ವರ್ಗದ ಪ್ರಕಾರ ಪಾವತಿಸಿ.
- ಅಂತಿಮವಾಗಿ ಸಲ್ಲಿಸಿ ಬಟನ್ ಕ್ಲಿಕ್ ಮಾಡಿ ಮತ್ತು ಅರ್ಜಿಯ ಸಂಖ್ಯೆಯನ್ನು ಭವಿಷ್ಯದಲ್ಲಿ ಉಲ್ಲೇಖಿಸಲು ಸಂಗ್ರಹಿಸಿ.
ಮುಖ್ಯ ದಿನಾಂಕಗಳು :
- ಆನ್‌ಲೈನ್ ಅರ್ಜಿಯನ್ನು ಪ್ರಾರಂಭಿಸಿದ ದಿನಾಂಕ: 2025 ಫೆಬ್ರವರಿ 20
- ಆನ್‌ಲೈನ್ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ: 2025 ಮಾರ್ಚ್ 11
- ಅಡ್ಮಿಟ್ ಕಾರ್ಡ್ ಬಿಡುಗಡೆ ದಿನಾಂಕ: 2025 ಮಾರ್ಚ್ 12
- ರೆಸಿಡೆಂಟ್ ಎಂಜಿನಿಯರ್ (CL/06/25) ಮತ್ತು ರೆಸಿಡೆಂಟ್ ಎಂಜಿನಿಯರ್ (CL/09/25)
- ಹುದ್ದೆಗಳ ಸಂದರ್ಶನ ದಿನಾಂಕ: 2025 ಮಾರ್ಚ್ 18 ರಿಂದ 21
- ಟೆಕ್ನಿಕಲ್ ಅಸಿಸ್ಟೆಂಟ್ ಮತ್ತು ರೆಸಿಡೆಂಟ್ ಎಂಜಿನಿಯರ್ (CL/11/25) ಹುದ್ದೆಗಳ ಲಿಖಿತ ಪರೀಕ್ಷೆ ದಿನಾಂಕ: 2025 ಮಾರ್ಚ್ 23
ಹುದ್ದೆಗಳ ವಿವರ : 94
Resident Engineer (CL/06/25) : 37
Technical Assistant : 40
Resident Engineer (CL/09/25) : 3
Resident Engineer (CL/11/25) : 14
ಮಾಸಿಕ ವೇತನ :
Resident Engineer (CL/06/25) : Rs.23340-42478/-
Technical Assistant : Rs.16338-29735/-
Resident Engineer (CL/09/25) : Rs.23340-42478/-
Resident Engineer (CL/11/25) : Rs.16828-30627/-
Comments