Loading..!

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ವಿವಿಧ ಬೋಧಕೇತರ ಹುದ್ದೆಗಳನ್ನು ತುಂಬಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ
| Date:Sept. 18, 2019
not found
ಹೈದರಾಬಾದ್ ಕರ್ನಾಟಕ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಅರ್ಹ ಅಭ್ಯರ್ಥಿಗಳಿಂದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ, ಇಲ್ಲಿ ಖಾಲಿ ಇರುವ ವಿವಿಧ ಬೋಧಕೇತರ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ 8 ಪ್ರತಿಗಳಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಭರ್ತಿ ಮಾಡಿದ ಅರ್ಜಿಗಳನ್ನು ಅವಶ್ಯಕ ದಾಖಲಾತಿಗಳೊಂದಿಗೆ "ಕುಲಸಚಿವರು, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ವಿದ್ಯಾ ಸಂಗಮ, ಬೆಳಗಾವಿ - 591156, ಕರ್ನಾಟಕ" ಇವರಿಗೆ ದಿನಾಂಕ 12-10-2019 ರ ಸಂಜೆ ಐದು ಗಂಟೆ ಒಳಗಾಗಿ ರೆಜಿಸ್ಟ್ರಾರ್ ಅಂಚೆ ಅಥವಾ ಖುದ್ದಾಗಿ ಸಲ್ಲಿಸುವಂತೆ ಈ ಮೂಲಕ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಖಾಲಿ ಇರುವ ಹುದ್ದೆಗಳ ವಿವರಗಳು :
ಉಪ ಕುಲಸಚಿವರು : 1 ಹುದ್ದೆ
ವೈದ್ಯಾಧಿಕಾರಿಗಳು : 1 ಹುದ್ದೆ
ಸಹಾಯಕ ಕುಲಸಚಿವರು : 1 ಹುದ್ದೆ
ಸಿಸ್ಟಮ್ ಅಸಿಸ್ಟೆಂಟ್ : 1 ಹುದ್ದೆ
ರಿಯಲ್ ಎಸ್ಟೇಟ್ ಆಫೀಸರ್ : 1 ಹುದ್ದೆ
ಕಚೇರಿ ಅಧೀಕ್ಷಕರು : 1 ಹುದ್ದೆ
ನರ್ಸ್ : 1 ಹುದ್ದೆ
ಕಂಪೌಂಡರ್ : 1 ಹುದ್ದೆ
ಫೀಲ್ಡ್ ಕೊಚಿಸಗಳು : 1 ಹುದ್ದೆ
ಡಿ ದರ್ಜೆ ನೌಕರರು : 6 ಹುದ್ದೆಗಳು
No. of posts:  15
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ವಿವಿಧ ಇತಿಹಾಸದ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments