ರಾಯಚೂರು ಜಿಲ್ಲಾ ಪಂಚಾಯತಿ ಅಧೀನದಲ್ಲಿ ಬರುವ ಗ್ರಾಮ ಪಂಚಾಯತಿಗಳಲ್ಲಿ ಗ್ರಾಮ ಪಂಚಾಯತಿ ಕಾರ್ಯದರ್ಶಿ, ದ್ವೀತಿಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ
| Date:Sept. 10, 2019
ರಾಯಚೂರು ಜಿಲ್ಲಾ ಪಂಚಾಯತಿ ಅಧೀನದಲ್ಲಿ ಬರುವ ಗ್ರಾಮ ಪಂಚಾಯತಿಗಳಲ್ಲಿ ಗ್ರಾಮ ಪಂಚಾಯತಿ ಕಾರ್ಯದರ್ಶಿ, ದ್ವೀತಿಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ. ರಾಯಚೂರು ಜಿಲ್ಲಾ ಪಂಚಾಯತಿ ಅಧೀನದಲ್ಲಿ ಬರುವ ಗ್ರಾಮ ಪಂಚಾಯತಿಗಳಲ್ಲಿ ಕರವಸೂಲಿಗಾರ ಹಾಗೂ ಕ್ಲರ್ಕ್ ಕಮ್ ಬೆರಳಚ್ಚುಗಾರ ವೃಂದದಿಂದ ನೇರನೇಮಕಾತಿ ಕೋಟದಡಿ ಗ್ರೇಡ್ 2 ಗ್ರಾಮ ಪಂಚಾಯತಿ ಕಾರ್ಯದರ್ಶಿ ಮತ್ತು ದ್ವೀತಿಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಅಧಿಸೂಚನೆಯಲ್ಲಿ ತಿಳಿಸಲಾದ ಅರ್ಹತೆಗಳನ್ನು ಪೂರೈಸಿದ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್ 27, 2019 ರಂದು ಸಂಜೆ 5-30 ಗಂಟೆಯೊಳಗಾಗಿ ತಲುಪಿಸಬೇಕು.
* ಒಟ್ಟು ಹುದ್ದೆಯ ಸಂಖ್ಯೆ: 50
* ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್-2 ಹುದ್ದೆಗಳ ಸಂಖ್ಯೆ: 40
* ದ್ವೀತಿಯ ದರ್ಜೆ ಸಹಾಯಕರು ಹುದ್ದೆಗಳ ಸಂಖ್ಯೆ : 10
ಬ್ಯಾಕ್‌ಲಾಗ್ ಹುದ್ದೆಗಳು :
* ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್-2 : 7
* ದ್ವೀತಿಯ ದರ್ಜೆ ಸಹಾಯಕರು : 4
ಸ್ಥಳೀಯ ವೃಂದದಲ್ಲಿ ಖಾಲಿ ಇರುವ ಹುದ್ದೆಗಳು :
* ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್-2 : 19
* ದ್ವೀತಿಯ ದರ್ಜೆ ಸಹಾಯಕರು : 01
ರಾಜ್ಯ ವೃಂದದಲ್ಲಿ ಖಾಲಿ ಇರುವ ಹುದ್ದೆಗಳು :
* ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್-2 : 14
* ದ್ವೀತಿಯ ದರ್ಜೆ ಸಹಾಯಕರು : 05
ಮೀಸಲಾತಿ ವಿವರ :
* ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್-2 ನೇಮಕಾತಿಗೆ ಸಂಬಂಧಿಸಿದಂತೆ ಎಲ್ಲಾ ಹುದ್ದೆಗಳಿಗೆ ಮೀಸಲಾತಿ ನಿಯಮಾನುಸಾರ ನೇಮಕಾತಿ ಪ್ರಕ್ರಿಯೆ ನಡೆಸಲಿದ್ದು, ಸ್ಥಳೀಯ ವೃಂದದಲ್ಲಿ ಒಟ್ಟು 26 ಹುದ್ದೆಗಳು, ರಾಜ್ಯ ವಲಯದಲ್ಲಿ ಒಟ್ಟು 14 ಹುದ್ದೆಗಳಿವೆ.
* ಗ್ರಾಮ ಪಂಚಾಯಿತಿ ದ್ವಿತೀಯ ದರ್ಜೆ ಲೆಕ್ಕ ಸಹಾಯ ನೇಮಕಾತಿಗೆ ಸಂಬಂಧಿಸಿದಂತೆ ಸ್ಥಳೀಯ ವೃಂದದಲ್ಲಿ ಒಟ್ಟು 05 ಹುದ್ದೆಗಳು, ರಾಜ್ಯ ವಲಯದಲ್ಲಿ ಒಟ್ಟು 05 ಹುದ್ದೆಗಳಿವೆ.
ಅರ್ಜಿ ಯೊಂದಿಗೆ ಲಗತ್ತಿಸಬೇಕು ಪ್ರಮಾಣ ಪತ್ರಗಳು :
# ಮೀಸಲಾತಿ ಕೋರುವವರು ಜಾತಿ/ಆದಾಯ ಪ್ರಮಾಣ ಪತ್ರ ಲಗತ್ತಿಸಬೇಕು.
# ಅಭ್ಯರ್ಥಿ ವಿರುದ್ಧ ಗ್ರಾಮ ಪಂಚಾಯತಿಯಿಂದ ಯಾವುದೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಲ್ಲವೆಂದು/ ದಾಖಲಿಸುವ ಉದ್ದೇಶ ಇಲ್ಲವೆಂದು ಪಂಚಾಯಿತಿ ಅಭಿವೃದ್ಧಿ ರವರಿಂದ ದೃಢೀಕರಣ ಪತ್ರ ಸಲ್ಲಿಸತಕ್ಕದ್ದು.
# ಸ್ಥಳೀಯ ವೃಂದವನ್ನು ಆಯ್ಕೆ ಮಾಡಿಕೊಳ್ಳುವ ಅಭ್ಯರ್ಥಿಗಳು 371(ಜೆ) ಪ್ರಮಾಣ ಪತ್ರ ಹೊಂದಿರತಕ್ಕದ್ದು.
# ಅಭ್ಯರ್ಥಿಗಳ ವಿರುದ್ಧ ಯಾವುದೇ ಕ್ರಿಮಿನಲ್ ಮೊಕದ್ದಮೆ, ಪ್ರಕರಣಗಳು ಇಲ್ಲವೆಂದು ನೋಟರಿಯಿಂದ ಸ್ವಯಂಘೋಷಿತ ಪ್ರಮಾಣ ಪತ್ರ ಸಲ್ಲಿಸತಕ್ಕದ್ದು.
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಜಿ ಹಾಗೂ ನಮೂನೆಗಳನ್ನು ರಾಯಚೂರು ಜಿಲ್ಲಾ ಪಂಚಾಯತ್ ಅಧಿಕೃತ ವೆಬ್‌ಸೈಟ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡು ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಬೇಕು. ಹಾಗೂ ಅಗತ್ಯ ದಾಖಲೆಗಳನ್ನು ಅರ್ಜಿಯ ಜೊತೆಗೆ ಲಗತ್ತಿಸಿ
ವಿಳಾಸ :-
ಸಿಬ್ಬಂದಿ-2 ಶಾಖೆಯ ವಿಷಯ ನಿರ್ವಾಹಕರು,
ಜಿಲ್ಲಾ ಪಂಚಾಯತ್, ರಾಯಚೂರು ಕಾರ್ಯಾಲಯ,
ರಾಯಚೂರು. ಇಲ್ಲಿಗೆ ತಲುಪಿಸಬೇಕು.
ಅರ್ಜಿಯೊಂದಿಗೆ ಸಲ್ಲಿಸಬೇಕಾದ ಇತರೆ ಪ್ರಮಾಣ ಪತ್ರಗಳು :
ಗ್ರಾಮ ಪಂಚಾಯತಿಗೆ ಯಾವುದೇ ಬಾಕಿ ಇಲ್ಲದ ಬಗ್ಗೆ ಪ್ರಮಾಣ ಪತ್ರ, ಕ್ರಿಮಿನಲ್/ಲೋಕಾಯುಕ್ತ ಮೊಕದ್ದಮೆ ಬಾಕಿ ಇಲ್ಲದ ಬಗ್ಗೆ ಪ್ರಮಾಣ ಪತ್ರ, ಹುದ್ದೆಯಲ್ಲಿ ಸತತವಾಗಿ ಸೇವೆ ಸಲ್ಲಿಸುತ್ತಿರುವ ಬಗ್ಗೆ ಪ್ರಮಾಣ ಪತ್ರ, ಅನುಬಂಧ-4 ಅನ್ನು ಅಗತ್ಯ ಇರುವ ಅಭ್ಯರ್ಥಿಗಳು ಮಾತ್ರ ಲಗತ್ತಿಸಬೇಕು. ಈ ಪ್ರಮಾಣ ಪತ್ರಗಳ ಅರ್ಜಿಯನ್ನು ಅಧಿಸೂಚನೆ ಪ್ರಕಟಣೆಯ ಪಿಡಿಎಫ್‌ನಲ್ಲಿ ನೀಡಲಾಗಿದ್ದು ಪ್ರಿಂಟ್‌ಔಟ್ ತೆಗೆದುಕೊಳ್ಳಬಹುದು.

No. of posts: 50
Comments