ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸ್ನಾತಕೋತ್ತರ ಪದವಿ ಕೋರ್ಸ್(MBA/MCA/MTech) ಗಳ ಧಾಖಲಾತಿಗಾಗಿ ಸಾಮಾನ್ಯ ಪ್ರವೇಶ ಪರೀಕ್ಷೆ-2019 ರ ಅಧಿಸೂಚನೆ ಪ್ರಕಟ
| Date:June 15, 2019

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಎಂಬಿಎ ಎಂಸಿಎ ಎಂಇ ಎಂಟೆಕ್ ಎಂ ಆರ್ಕಿಟೆಕ್ಚರ್(MBA / MCA / ME / M.Tech /M Architect) ಕೋರ್ಸುಗಳ ಮೊದಲನೇ ವರ್ಷದ /1ನೇ ಸೆಮಿಸ್ಟರ್ ಗಳ ಪ್ರವೇಶಕ್ಕೆ ಮತ್ತು ಎಂಸಿಎ ಎರಡನೇ ವರ್ಷದ/2ನೇ ಸೆಮಿಸ್ಟರ್ ಗಳ ಲ್ಯಾಟರಲ್ ಪ್ರವೇಶಕ್ಕಾಗಿ ಅರ್ಹ ಅಭ್ಯರ್ಥಿಗಳು ಸ್ನಾತಕೋತ್ತರ ಸಾಮಾನ್ಯ ಪರೀಕ್ಷೆ-2019 ಯನ್ನು ಎದುರಿಸಬೇಕಾಗಿದ್ದು, ಅರ್ಹ ಅಭ್ಯರ್ಥಿಗಳಿಗಾಗಿ ಕೆಇಎ(KEA)ಯಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.
Comments