ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್ (NTPC)ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇರ ನೇಮಕಾತಿ | ಕೂಡಲೇ ಅರ್ಜಿ ಸಲ್ಲಿಸಿ

ಭಾರತದ ಖ್ಯಾತ ರಾಷ್ಟ್ರೀಯ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್ (NTPC) ಸಂಸ್ಥೆಯು 2025 ನೇ ಸಾಲಿನ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ನೇಮಕಾತಿಯ ಮೂಲಕ ಒಟ್ಟು81 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ (ಜಿಡಿಎಂಒ), ಪೀಡಿಯಾಟ್ರಿಷಿಯನ್, ಪೀಡಿಯಾಟ್ರಿಷಿಯನ್ , ಆರ್ಥೋಪೆಡಿಕ್ಸ್, ಆಫ್ತಾಲ್ಮಾಲಜಿಸ್ಟ್ ಮತ್ತು ರೇಡಿಯಾಲಜಿಸ್ಟ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯ ಸಂಪೂರ್ಣ ವಿವರಗಳನ್ನು ಪರಿಶೀಲಿಸಿ ನಂತರ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ. ಕನಿಷ್ಠ ವರ್ಷಗಳ ವೃತ್ತಿ ಅನುಭವವನ್ನು ಹೊಂದಿರಬೇಕು.
ಹುದ್ದೆಗಳ ವಿವರ : 81
ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ (ಜಿಡಿಎಂಒ) : 20
ಪೀಡಿಯಾಟ್ರಿಷಿಯನ್ : 25
ಪೀಡಿಯಾಟ್ರಿಷಿಯನ್ : 10
ರೇಡಿಯಾಲಜಿಸ್ಟ್ : 4
ಆರ್ಥೋಪೆಡಿಕ್ಸ್ : 6
ಆಫ್ತಾಲ್ಮಾಲಜಿಸ್ಟ್ : 4
ಓಬ್ಸ್ಟೆಟ್ರಿಕ್ಸ್ ಮತ್ತು ಗೈನಕಾಲಜಿ : 10
ಇಎನ್‌ಟಿ : 2
ಮಾಸಿಕ ವೇತನ :
- ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ (ಜಿಡಿಎಂಒ) : ರೂ. 50,000-1,60,000/-
- ಪೀಡಿಯಾಟ್ರಿಷಿಯನ್, ಪೀಡಿಯಾಟ್ರಿಷಿಯನ್, ರೇಡಿಯಾಲಜಿಸ್ಟ್, ಆರ್ಥೋಪೆಡಿಕ್ಸ್, ಆಫ್ತಾಲ್ಮಾಲಜಿಸ್ಟ್, ಓಬ್ಸ್ಟೆಟ್ರಿಕ್ಸ್ ಮತ್ತು ಗೈನಕಾಲಜಿ ಮತ್ತು ಇಎನ್‌ಟಿ : ರೂ. 60,000-2,00,000/-
ಶೈಕ್ಷಣಿಕ ಅರ್ಹತೆ :
- ಜಿಡಿಎಂಒ: MBBS
- ಫಿಸಿಷಿಯನ್: M.D, DNB,
- ಪೀಡಿಯಾಟ್ರಿಷಿಯನ್: M.D, DNB, ಸ್ನಾತಕೋತ್ತರ
- ರೇಡಿಯಾಲಜಿಸ್ಟ್: MBBS, M.S, DNB, ಸ್ನಾತಕೋತ್ತರ
- ಆರ್ಥೋಪೆಡಿಕ್ಸ್: MBBS, M.S, DNB, ಸ್ನಾತಕೋತ್ತರ
- ಆಫ್ತಾಲ್ಮಾಲಜಿಸ್ಟ್: MBBS, M.D, M.S, DNB, ಸ್ನಾತಕೋತ್ತರ
- ಓಬ್ಸ್ಟೆಟ್ರಿಕ್ಸ್ ಮತ್ತು ಗೈನಕಾಲಜಿ : MBBS, M.D, M.S, DNB, ಸ್ನಾತಕೋತ್ತರ
- ಇಎನ್‌ಟಿ : MBBS, M.D, M.S, DNB, ಸ್ನಾತಕೋತ್ತರ
ವಯೋಮಿತಿ :ಅಭ್ಯರ್ಥಿಗಳ ಗರಿಷ್ಠ ವಯಸ್ಸು 37 ವರ್ಷವಾಗಿರಬೇಕು. ವಯೋಮಿತಿಯಲ್ಲಿ ಸಡಿಲಿಕೆ ಸರ್ಕಾರದ ನಿಯಮಗಳ ಪ್ರಕಾರ ಅನ್ವಯವಾಗುತ್ತದೆ.
ಅಪ್ಲಿಕೇಶನ್ ಶುಲ್ಕ :
- ಸಾಮಾನ್ಯ/ಒಬಿಸಿ/ಇಡಬ್ಲ್ಯೂಎಸ್ ಅಭ್ಯರ್ಥಿಗಳು: ರೂ. 300/-
- ಎಸ್‌ಸಿ/ಎಸ್‌ಟಿ/ಪಿಡಬ್ಲ್ಯೂಬಿಡಿ/ಮಹಿಳೆ/ಎಕ್ಸ್‌ಎಸ್‌ಎಮ್ ಅಭ್ಯರ್ಥಿಗಳು: ಶುಲ್ಕವಿಲ್ಲ
ಆಯ್ಕೆ ಪ್ರಕ್ರಿಯೆ :
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
ಅರ್ಜಿಯ ವಿಧಾನ :
1. ಎನ್‌ಟಿಪಿಸಿ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಅರ್ಹತೆಗಳನ್ನು ಪರಿಶೀಲಿಸಿ.
2. ಆನ್‌ಲೈನ್ ಅರ್ಜಿಯನ್ನು ಭರ್ತಿಗೆ ಮುನ್ನ, ಮಾನ್ಯ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಿ ಮತ್ತು ಅಗತ್ಯವಿರುವ ದಾಖಲೆಗಳನ್ನು ಸಿದ್ಧವಾಗಿಡಿ.
3. ಕೆಳಗಿನ ಲಿಂಕ್ ಮೂಲಕ ಆನ್‌ಲೈನ್ ಅರ್ಜಿಯನ್ನು ಭರ್ತಿ ಮಾಡಿ:
4. ಅಗತ್ಯವಿರುವ ದಾಖಲೆಗಳ ಸ್ಕ್ಯಾನ್ ಪ್ರತಿಗಳನ್ನು ಮತ್ತು ಇತ್ತೀಚಿನ ಪಾಸ್ಪೋರ್ಟ್ ಗಾತ್ರದ ಫೋಟೋವನ್ನು ಅಪ್ಲೋಡ್ ಮಾಡಿ.
5. ಅಪ್ಲಿಕೇಶನ್ ಶುಲ್ಕವನ್ನು ನಿಮ್ಮ ವರ್ಗದ ಪ್ರಕಾರ ಪಾವತಿಸಿ.
6. ಅಂತಿಮವಾಗಿ ಸಲ್ಲಿಸಿ ಬಟನ್ ಕ್ಲಿಕ್ ಮಾಡಿ ಮತ್ತು ಅರ್ಜಿಯ ಸಂಖ್ಯೆಯನ್ನು ಭವಿಷ್ಯದಲ್ಲಿ ಉಲ್ಲೇಖಿಸಲು ಸಂಗ್ರಹಿಸಿ.
ಮುಖ್ಯ ದಿನಾಂಕಗಳು :
- ಆನ್‌ಲೈನ್ ಅರ್ಜಿಯನ್ನು ಪ್ರಾರಂಭಿಸಿದ ದಿನಾಂಕ: 13-02-2025
- ಆನ್‌ಲೈನ್ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ: 27-02-2025
ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಎನ್‌ಟಿಪಿಸಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
Comments