ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್ (NTPC)ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Bhagya R K | Date:Sept. 4, 2023
![not found](/media/notifications/images/Others/NTPC_dK7oh1z.png)
ಭಾರತದ ಅತಿ ದೊಡ್ಡ ಇಂಧನ ಸಂಸ್ಥೆಯಾದ ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್ (NTPC)ನ ಕರ್ನಾಟಕ ರಾಜ್ಯದ ಬಿಜಾಪುರದ ಕೂಡಗಿ ಸೂಪರ್ ಥರ್ಮಲ್ ಪವರ್ ಸ್ಟೇಷನಲ್ಲಿ ಖಾಲಿ ಇರುವ 34 ಅರ್ಟಿಸನ್ ಟ್ರೇನಿ ಮತ್ತು ಅಸಿಸ್ಟೆಂಟ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ದಿನಾಂಕ 10-09-2023 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ : 34
ಅರ್ಟಿಸನ್ ಟ್ರೇನಿ (ಫಿಟ್ಟರ್) - 15
ಅರ್ಟಿಸನ್ ಟ್ರೇನಿ (ಎಲೆಕ್ಟ್ರಿಷಿಯನ್) - 05
ಅರ್ಟಿಸನ್ ಟ್ರೇನಿ (ಇನ್ ಸ್ಟ್ರುಮೆಂಟ್ ಮೆಕ್ಯಾನಿಕ್) - 06
ಅಸಿಸ್ಟೆಂಟ್ ಟ್ರೇನಿ - 08
No. of posts: 34
Comments