Loading..!

ರಾಷ್ಟೀಯ ತಾಂತ್ರಿಕ ಮಹಾವಿದ್ಯಾಲಯ ಕರ್ನಾಟಕ (NITK)ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Tags: ITI PUC
Published by: Bhagya R K | Date:Aug. 22, 2023
not found

ರಾಷ್ಟೀಯ ತಾಂತ್ರಿಕ ಮಹಾವಿದ್ಯಾಲಯ ಕರ್ನಾಟಕ (NITK)ದಲ್ಲಿ ಖಾಲಿ ಇರುವ 112 ಬೋಧಕ ಸಿಬ್ಬಂದಿನೇಮಕಾತಿಗಾಗಿ ಹುದ್ದೆಗಳ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 06 ಸೆಪ್ಟೆಂಬರ್  2023 ರೊಳಗೆ ಅರ್ಜಿ ಸಲ್ಲಿಸಬಹುದು.


ಹುದ್ದೆಗಳ ವಿವರ : 112 
ಸುಪರಿಂಟೆಂಡೆಂಟ್ - 04
ಹಿರಿಯ ತಂತ್ರಜ್ಞ - 18
ಹಿರಿಯ ಸಹಾಯಕ - 11
ತಂತ್ರಜ್ಞ - 35
ಕಿರಿಯ ಸಹಾಯಕ - 23 
ಆಫೀಸ್ ಅಟೆಂಡೆಂಟ್ - 21

No. of posts:  112

Comments