ನ್ಯಾಷನಲ್ ಹೈಡ್ರೋ ಎಲೆಕ್ಟ್ರಿಕ್ ಪವರ್ ಕಾರ್ಪೊರೇಷನ್ (NHPC)ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Yallamma G | Date:May 13, 2024
ನ್ಯಾಷನಲ್ ಹೈಡ್ರೋ ಎಲೆಕ್ಟ್ರಿಕ್ ಪವರ್ ಕಾರ್ಪೊರೇಷನ್ (NHPC)ನಲ್ಲಿ ಖಾಲಿ ಇರುವ64 ಎಲೆಕ್ಟ್ರಿಷಿಯನ್, ಫಿಟ್ಟರ್, ಪ್ಲಂಬರ, ವೈರ್ ಮ್ಯಾನ್, ವೆಲ್ಡರ್, ಎಲೆಕ್ಟ್ರಿಕಲ್, ಟರ್ನರ್ ಮತ್ತು ಮೆಕ್ಯಾನಿಸ್ಟ್ ಸೇರಿದಂತೆ ವಿವಿಧ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 30 ಮೇ 2024 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವ ವಿಳಾಸ :
Dy. Manager (HR), Tanakpur Power Station,
NHPC Limited, Banbasa, District Champawat,
Pin-262310
ಹುದ್ದೆಗಳ ವಿವರ : 64
1. COPA : 12
2. Welder : 03
3. Stenographer & Secretarial Assistant : 10
4. Plumber : 02
5. Electronic Mechanic : 05
6. Electrician : 15
7. Fitter : 05
8. Mechanic (MV) : 05
9. Wireman : 02
10. Turner : 02
11. Machinist : 03
No. of posts: 64
Comments