ನ್ಯೂಕ್ಲಿಯರ್ ಫ್ಯುಯೆಲ್ ಕಾಂಪ್ಲೆಕ್ಸ್ (NFC) ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Yallamma G | Date:Sept. 23, 2023
![not found](/media/notifications/images/Others/NFC.jpg)
ನ್ಯೂಕ್ಲಿಯರ್ ಫ್ಯುಯೆಲ್ ಕಾಂಪ್ಲೆಕ್ಸ್ (NFC) ಲಿಮಿಟೆಡ್ ನಲ್ಲಿ206 ಫಿಟ್ಟರ್, ಎಲೆಕ್ಟ್ರಿಷಿಯನ್, ಅಸಿಸ್ಟೆಂಟ್, ಮೆಕ್ಯಾನಿಸ್ಟ್, ಮೋಟಾರ್ ಮೆಕ್ಯಾನಿಕ್ ಮತ್ತು ಕಂಪ್ಯೂಟರ್ ಆಪರೇಟರ್ ಸೇರಿದಂತೆ ವಿವಿಧ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕ30/09/2023 ದೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಹುದ್ದೆಗಳ ವಿವರ : 206
- Fitter 42
- Turner 32
- LA(CP) - Laboratory Assistant (Chemical Plant) 6
- Electrician 15
- Machinist 16
- Machinist(Grinder) 8
- Attendant Operator (Chemical Plant) 15
- Chemical Plant Operator 14
- (Instrument Mechanic) 7
- Motor Mechanic 3
- Stenographer( English ) 2
- Computer Operator & Programming Assistant(COPA) 16
- Welder 16
- Mechanic Diesel 4
- Carpenter 6
- Plumber 4
No. of posts: 206
Comments