Loading..!

ನೇವಲ್ ಡಾಕ್ ಯಾರ್ಡನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನl ಕೂಡಲೇ ಅರ್ಜಿ ಸಲ್ಲಿಸಿ
Tags: ITI
Published by: Bhagya R K | Date:April 27, 2024
not found

ಭಾರತೀಯ ನೌಕಾಪಡೆಯ ವಿವಿಧ ಟ್ರೇಡಗಳಲ್ಲಿ ಒಂದಾದ ಮುಂಬೈ ನ ನೇವಲ್ ಡಾಕ್ ಯಾರ್ಡನಲ್ಲಿ ಖಾಲಿ ಇರುವ301 ಫಿಟ್ಟರ್, ಕಾರ್ಪೆOಟರ್, ಪೇಂಟರ್, ಮೆಕ್ಯಾನಿಕ್, ಫೌಂಡ್ರಿ ಮ್ಯಾನ್, ಪ್ಯಾಟರ್ನ್ ಮೇಕರ್, ಶೀಟ್ ಮೆಟಲ್ ವರ್ಕರ್, ಟೈಲರ್ ಮತ್ತು ಎಲೆಕ್ಟ್ರಾನಿಕ್ ಮೆಕ್ಯಾನಿಕಲ್ ಸೇರಿದಂತೆ ವಿವಿಧ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು10 ಮೇ  2024 ರೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. 

No. of posts:  301

Comments