ನೈನಿತಾಲ್ ಬ್ಯಾಂಕ್ ನೇಮಕಾತಿ 2019: ಇಲ್ಲಿ ಖಾಲಿ ಇರುವ ಒಟ್ಟು 230 ವಿವಿಧ ಹುದ್ದೆಗಳ ನೇಮಕಕ್ಕೆ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ
| Date:July 3, 2019

ನೈನಿತಾಲ್ ಬ್ಯಾಂಕ್ ಲಿಮಿಟೆಡ್ ಪ್ರೊಬೇಷನರಿ ಆಫೀಸರ್, ಸ್ಪೆಷಲಿಸ್ಟ್ ಆಫೀಸರ್ (ಸ್ಕೇಲ್ I) ಮತ್ತು ಸ್ಪೆಷಲಿಸ್ಟ್ ಕ್ರೆಡಿಟ್ ಆಫೀಸರ್ (ಸ್ಕೇಲ್ II) ಹುದ್ದೆಗಳ ನೇಮಕಾತಿಗಾಗಿ ಉದ್ಯೋಗ ಅಧಿಸೂಚನೆಯನ್ನು ಪ್ರಕಟಿಸಿದೆ. ಖಾಲಿ ಇರುವ ಹುದ್ದೆಗಳ ವಿವರ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ತಿಳಿಯಲು ಅಭ್ಯರ್ಥಿಗಳು ಕೆಳಗೆ ನೀಡಿರುವ ಮಾಹಿತಿಯನ್ನು ಅಥವಾ ಅಧಿಸೂಚನೆಯನ್ನು ಓದಬಹುದು.
ಖಾಲಿ ಇರುವ ಹುದ್ದೆಗಳ ವಿವರ ಈ ಕೆಳಗಿನತಿದೆ:
* Probationary Officer (PO) (Scale I) - 35
* Specialist Officer (SO) (Scale I) - 60
* Specialist Credit Officer (Scale II) - 35
ಖಾಲಿ ಇರುವ ಹುದ್ದೆಗಳ ವಿವರ ಈ ಕೆಳಗಿನತಿದೆ:
* Probationary Officer (PO) (Scale I) - 35
* Specialist Officer (SO) (Scale I) - 60
* Specialist Credit Officer (Scale II) - 35
No. of posts: 130
Comments