ಭಾರತ ಸರ್ಕಾರದ ನೇವಲ್ ಡಾಕ್ ಯಾರ್ಡ್ ನ ಮುಂಬೈ ಪ್ರದೇಶದಲ್ಲಿ ಸುಮಾರು 1233 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟ
| Date:Sept. 4, 2019

ನೀವು ಐಟಿಐ ಮತ್ತು ಡಿಪ್ಲೊಮಾ ಪ್ರಮಾಣಪತ್ರ ಹೊಂದಿದ್ದು ಸರ್ಕಾರಿ ಉದ್ಯೋಗ ಅರಸುತಿದ್ದೀರಾದರೆ ನಿಮಗಿದು ಸುವರ್ಣಾವಕಾಶ. ಭಾರತ ಸರ್ಕಾರದ ನೇವಲ್ ಡಾಕ್ ಯಾರ್ಡ್ ನ ಮುಂಬೈ ಪ್ರದೇಶದಲ್ಲಿ ಸುಮಾರು 1233 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಲಾಗಿದೆ, ಈ ಹುದ್ದೆಗಳಿಗೆ ITI ಪೂರೈಸಿದ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
No. of posts: 1233
Comments