ಮೈಸೂರು ಸಕ್ಕರೆ ಕಂಪನಿ ನಿಯಮಿತ ಮಂಡ್ಯ ಇಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
| Date:June 5, 2019
ಮೈಸೂರು ಸಕ್ಕರೆ ಕಂಪನಿಯ ದಿನವೊಂದಕ್ಕೆ 5000 ಮೆಟ್ರಿಕ್ ಟನ್ ಕಬ್ಬು ನುರಿಸುವ ಜೊತೆಗೆ 36000 ಲೀಟರ್ ಮಧ್ಯಸಾರ ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ಡಿಸ್ಟಿಲರಿ ಮತ್ತು30 ಮೆಗಾ ವ್ಯಾಟ್ ಬಗ್ಯಾಸ್ ಆಧಾರದಲ್ಲಿ ವಿದ್ಯುತ್ ಉತ್ಪಾದನೆಯೂ ಸಹ-ವಿದ್ಯುತ್ ಘಟಕವನ್ನು ಹೊಂದಿರುತ್ತದೆ.ಕಂಪನಿಗೆ ಈ ಕೆಳಕಂಡ ಹುದ್ದೆಗಳ ಅವಶ್ಯಕತೆ ಇರುವುದರಿಂದ ಅನುಭವ ಹೊಂದಿರುವ ಅಭ್ಯರ್ಥಿಗಳನ್ನು ಆಹ್ವಾನಿಸಲಾಗಿದೆ.
* General Manager - 1
* Company Secretary - 1
* Materials Manager - 1
* Chief Security Officer-cum-Vigilance officer - 1
ಮೇಲ್ಕಂಡ ಹುದ್ದೆಗಳು 2+1 ವರ್ಷಗಳ ಗುತ್ತಿಗೆ ಆಧಾರದ ಮೇಲೆ ಸೀಮಿತಗೊಂಡಿರುತ್ತದೆ. ಅಭ್ಯರ್ಥಿಗಳ ಕಾರ್ಯದಕ್ಷತೆಯನ್ನು ಆಧಾರಿಸಿ ಅವರುಗಳ ಗುತ್ತಿಗೆ ಅವಧಿಯನ್ನು ಒಂದು ವರ್ಷ ವಿಸ್ತರಿಸುವ ಬಗ್ಗೆ ಕ್ರಮವಹಿಸಲಾಗುವುದು.
ಈ ಹುದ್ದೆಗಳ ನೇಮಕಾತಿಗಾಗಿ ದಿನಾಂಕ 20-06-2019 ರಂದು ನೇರ ಸಂದರ್ಶನವನ್ನು ಏರ್ಪಡಿಸಲಾಗಿದೆ, ಕಾರಣ ಅಭ್ಯರ್ಥಿಗಳು ಸಂಬಂಧಿಸಿದ ಎಲ್ಲ ಮೂಲ ದಾಖಲಾತಿಗಳೊಂದಿಗೆ ಸಂದರ್ಶನ ನಿಗದಿಪಡಿಸಿದ ದಿನಾಂಕದಂದು ಈ ಕೆಳಗೆ ನೀಡಿದ ವಿಳಾಸಕ್ಕೆ ಸಂದರ್ಶನಕ್ಕೆ ಹಾಜರಾಗಬೇಕು
ಮೈ ಶುಗರ ಬಿಲ್ಡಿಂಗ್,
ಜೆ ಸಿ ರೋಡ್,ಟೌನ್ ಹಾಲ್ ಎದರು,
ಬೆಂಗಳೂರು - 560002

No. of posts: 4
Comments