ಕರ್ನಾಟಕ ರಾಜ್ಯ ಸರ್ಕಾರವು 2019 ನೇ ಸಾಲಿನ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ-2019 ಕ್ಕೆ ಅಧಿಸೂಚನೆಯನ್ನು ಪ್ರಕಟಿಸಿದೆ
Published by: Basavaraj Halli | Date:Feb. 25, 2020
ಕರ್ನಾಟಕ ರಾಜ್ಯ ಸರ್ಕಾರವು 2019 ನೇ ಸಾಲಿನ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ-2019 ಕ್ಕೆ ಅಧಿಸೂಚನೆಯನ್ನು ಪ್ರಕಟಿಸಿದೆ, ಈ ಅರ್ಹತಾ ಪರೀಕ್ಷೆಗೆ ಅರ್ಜಿ ಸಲ್ಲಿಸಲು ದಿನಾಂಕ 25 ಫೆಬ್ರವರಿ 2020 ಕೊನೆಯ ದಿನಾಂಕವಾಗಿರುತ್ತದೆ.
ಪ್ರಮುಖ ದಿನಾಂಕಗಳು :
1 ಆನ್ ಲೈನ್ ಅರ್ಜಿಯನ್ನು ಸಲ್ಲಿಸುವುದು : 25/01/2020 ರಿಂದ 25/02/2020
2 ಶುಲ್ಕ ಪಾವತಿಸಲು ಕೊನೆಯ ದಿನಾಂಕ : 25/02/2020
3 ಪ್ರವೇಶ ಪತ್ರವನ್ನು ಡೌನ್‍ಲೋಡ್ ಮಾಡಿಕೊಳ್ಳುವ ಅವಧಿ : 07/03/2020 ರಿಂದ ಪರೀಕ್ಷಾ ದಿನಾಂಕದವರೆಗೆ
4 ಪರೀಕ್ಷಾ ದಿನಾಂಕ : 15/03/2020
5 ಪರೀಕ್ಷಾ ಕೇಂದ್ರ : ಪ್ರವೇಶ ಪತ್ರದಲ್ಲಿ ಸೂಚಿಸಿರುವಂತೆ
6 ಪರೀಕ್ಷೆಯ ದಿನದಂದು ತರಬೇಕಾದ ವಸ್ತುಗಳು : ಪ್ರವೇಶ ಪತ್ರ ಮತ್ತು ಒಳ್ಳೆಯ ಗುಣಮಟ್ಟದ ನೀಲಿ / ಕಪ್ಪು ಬಾಲ್ ಪಾಯಿಂಟ್ ಪೆನ್ನುಗಳು.
ಪರೀಕ್ಷಾ ದಿನಾಂಕ 15/03/2020
* ಪತ್ರಿಕೆ-1 : ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12.00 ಗಂಟೆ (ಪರೀಕ್ಷಾ ಅವಧಿ : 2 ಗಂಟೆ 30 ನಿಮಿಷ)
* ಪತ್ರಿಕೆ-2 : ಮಧ್ಯಾಹ್ನ 2.00 ರಿಂದ 4.30 ಗಂಟೆ (ಪರೀಕ್ಷಾ ಅವಧಿ : 2 ಗಂಟೆ 30 ನಿಮಿಷ)

Comments