Loading..!

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿಯಮಿತದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ.
| Date:July 15, 2019
not found
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು, ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ ಅನ್ವಯಿಸುವ ಅನುಚ್ಚೇದ 371 (ಜೆ ) ರಡಿ ಮೀಸಲಿರುವ ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿಗಾಗಿ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಹುದ್ದೆಗಳ ವಿವರ :
* ಸಹಾಯಕ ವ್ಯವಸ್ಥಾಪಕರು - 01
* ಅಡುಗೆಯವರು - 02
* ಸ್ವಾಗತಗಾರರು - 02
* ಸಹಾಯಕ ಪರಿಚಾರಕ ಕಂ ಬಾರ್ ಮೆನ್ - 03
* ಸಹಾಯಕ ಬ್ಲಾಕ್ ಸ್ಮಿತ್ / ಟಿಂಕರ್ / ವೆಲ್ಡರ್ / ಪೈಂಟರ್ - 01
* ಮಾಣಿ - 03
* ಉಪಯೋಗಿ ಕೆಲಸಗಾರ - 05
* ಕಾವಲುಗಾರ - 02
* ರೂಮ್ ಬಾಯ್ - 02
* ಅಡುಗೆ ಸಹಾಯಕ - 01
* ಕ್ಲೀನರ್ - 01
* ಸ್ವೀಪರ್ - 02
ಅರ್ಹ ಅಭ್ಯರ್ಥಿಗಳು ತಮ್ಮ ಸ್ವವಿವರವನ್ನು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ವಿದ್ಯಾರ್ಹತೆ, ಅನುಭವ ಹಾಗು ಪ್ರಮಾಣಿಕೃತ ಧಾಖಲೆಗಳೊಂದಿಗೆ ದಿನಾಂಕ 20/07/2019 ರೊಳಗೆ ನಿಗಮದ ಕಾರ್ಯನಿರ್ವಾಹಕ ಕಛೇರಿಗೆ ಸಲ್ಲಿಸುವುದು.
ಭರ್ತಿ ಮಾಡಿದ ಅರ್ಜಿಗಳನ್ನು ಈ ಕೆಳಗಿನ ವಿಳಾಸಕ್ಕೆ ಕೊನೆಯ ದಿನಾಂಕದೊಳಗಾಗಿ ಕಳುಹಿಸಿ ಕೊಡಬೇಕು.
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮ ನಿ,.
ಕಾರ್ಯನಿರ್ವಾಹಕರ ಕಚೇರಿ, ನೆಲ ಮಹಡಿ
ಯಶವಂತಪುರ ಟಿಟಿಎಂಸಿ,
BMTC ಬಸ್ ನಿಲ್ದಾಣ, ಯಶವಂತಪುರ ವೃತ್ತ
ಬೆಂಗಳೂರು -560022

ಈ ಹುದ್ದೆಗಳಿಗೆ ಸಂಬಂಧಿಸಿದ ಸಂಪೂರ್ಣ ವಿವರ, ಅಗತ್ಯ ಕೌಶಲ್ಯ ಹಾಗು ಸ್ವವಿವರ ನಮೂನೆಗಳನ್ನು ಈ ಕೆಳೆಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆ ಡೌನ್ಲೋಡ್ ಮಾಡಿಕೊಂಡು ಪಡೆಯಬಹುದಾಗಿದೆ.
No. of posts:  25
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಸಾಮಾನ್ಯ ಜ್ಞಾನ (General Knowledge) ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments