ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆಗೆ (KSET) ಅರ್ಜಿ ಆಹ್ವಾನ
Published by: Basavaraj Halli | Date:Feb. 1, 2020

ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕ ಅರ್ಹತಾ ಪರೀಕ್ಷೆ(ಕೆಎಸ್‍ಇಟಿ)-2020ರ ಪರೀಕ್ಷೆಗೆ ಸಂಬಂಧಿಸಿದಂತೆ ಮೈಸೂರು ವಿಶ್ವವಿದ್ಯಾಲಯವು, ದಿನಾಂಕ: 12ನೇ ಏಪ್ರಿಲ್ 2020 ರಂದು ನಡೆಯುವ ಕೆಎಸ್‍ಇಟಿ (KSET) ಪರೀಕ್ಷೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ.
Comments