KPSC ಯು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಲ್ಲಿನ ದ್ವಿತೀಯ ದರ್ಜೆ ಸಹಾಯಕರು, ಕಲ್ಯಾಣ ಸಂಘಟಿಕರು ಮತ್ತು ಮಿಲಿಟರಿ ಬಾಲಕರ ನಿಲಯದ ಅಧೀಕ್ಷಕರ ಹುದ್ದೆಗಳ ಅಧಿಸೂಚನೆಯನ್ನು ಪ್ರಕಟಿಸಿದೆ.
| Date:March 8, 2019
ಕರ್ನಾಟಕ ಸರ್ಕಾರದ ನಿರ್ದೇಶನಾಲಯ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಲ್ಲಿರುವ ಮಾಜಿ ಸೈನಿಕರಿಗಾಗಿ ದ್ವಿತೀಯ ದರ್ಜೆ ಸಹಾಯಕರು, ಕಲ್ಯಾಣ ಸಂಘಟಿಕರು, ಮಿಲಿಟರಿ ಬಾಲಕರ ವಿದ್ಯಾರ್ಥಿ ನಿಲಯ ಅಧೀಕ್ಷಕರು ಹುದ್ದೆಗಳಿಗೆ ಕರ್ನಾಟಕ ನಾಗರೀಕ ಸೇವೆಗಳ (ಲಿಪಿಕ ಹುದ್ದೆಗಳ ನೇಮಕಾತಿ) ನಿಯಮಗಳು 1978ರ ಮತ್ತು ತಿದ್ದುಪಡಿ ಅಧಿಸೂಚನೆ ಸಂಖ್ಯೆ: ಡಿಪಿಎಆರ್ 90 ಎಸ್‍ಸಿಆರ್ 85, ದಿನಾಂಕ: 27-02-1992 ಮತ್ತು ಅಧಿಸೂಚನೆ ಸಂಖ್ಯೆ: ಸಿಆಸುಇ 18 ಸೇವನೆ 2013, ದಿನಾಂಕ: 13-12-2013 ಹಾಗೂ ಅಧಿಸೂಚನೆ ಸಂಖ್ಯೆ:
ಡಿಪಿಎಆರ್ 147 ಎಸ್‍ಸಿಆರ್ 2014, ದಿನಾಂಕ: 23-05-2015ರ ನಿಯಮಗಳಡಿಯಲ್ಲಿ ಹುದ್ದೆಗಳನ್ನು ಭರ್ತಿ ಮಾಡಲು Online ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಹುದ್ದೆಗಳ ವಿವರಗಳು (NHK) :
1. ದ್ವಿತೀಯ ದರ್ಜೆ ಸಹಾಯಕರು - 13
2. ಕಲ್ಯಾಣ ಸಂಘಟಿಕರು - 08
3. ಮಿಲಿಟರಿ ಬಾಲಕರ ವಿದ್ಯಾರ್ಥಿ ನಿಲಯ ಅಧೀಕ್ಷಕರು - 06
ಒಟ್ಟು 27
ಹುದ್ದೆಗಳ ವಿವರಗಳು (NHK) :
1. ದ್ವಿತೀಯ ದರ್ಜೆ ಸಹಾಯಕರು - 01
ಒಟ್ಟು 01
ಡಿಪಿಎಆರ್ 147 ಎಸ್‍ಸಿಆರ್ 2014, ದಿನಾಂಕ: 23-05-2015ರ ನಿಯಮಗಳಡಿಯಲ್ಲಿ ಹುದ್ದೆಗಳನ್ನು ಭರ್ತಿ ಮಾಡಲು Online ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಹುದ್ದೆಗಳ ವಿವರಗಳು (NHK) :
1. ದ್ವಿತೀಯ ದರ್ಜೆ ಸಹಾಯಕರು - 13
2. ಕಲ್ಯಾಣ ಸಂಘಟಿಕರು - 08
3. ಮಿಲಿಟರಿ ಬಾಲಕರ ವಿದ್ಯಾರ್ಥಿ ನಿಲಯ ಅಧೀಕ್ಷಕರು - 06
ಒಟ್ಟು 27
ಹುದ್ದೆಗಳ ವಿವರಗಳು (NHK) :
1. ದ್ವಿತೀಯ ದರ್ಜೆ ಸಹಾಯಕರು - 01
ಒಟ್ಟು 01
No. of posts: 28
Comments