Loading..!

ಕರ್ನಾಟಕ ಪ್ರವಾಸೋದ್ಯಮ ಮೂಲ ಸೌಲಭ್ಯ ನಿಗಮದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
| Date:July 14, 2019
not found
ಕರ್ನಾಟಕ ಪ್ರವಾಸೋದ್ಯಮ ಮೂಲಸೌಲಭ್ಯ ನಿಗಮ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿದಾರರ ದಾಖಲೆಗಳು ಮತ್ತು ಶೈಕ್ಷಣಿಕ ಅರ್ಹತೆಗಳು,ವ್ಯಕ್ತಿಯ ಅನುಭವ, ಮತ್ತು ಪ್ರಮಾಣ ಪತ್ರಗಳನ್ನು ktilkarnataka@gmail.com ಗೆ 23 ಜುಲೈ 2019 ರ ಒಳಗಾಗಿ ಸಲ್ಲಿಸಬೇಕು.ಒಬ್ಬ ಅಭ್ಯರ್ಥಿ ಒಂದು ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಕಿರುಪಟ್ಟಿ ತಯಾರಿಸಿ ಅಭ್ಯರ್ಥಿಗಳ ದಾಖಲೆಗಳ ಪರಿಶೀಲಿಸಲಾಗುವುದು. ದಾಖಲೆಗಳ ಪರಿಶೀಲನೆಯಲ್ಲಿ ಯಶಸ್ವಿಯಾಗುವ ಅರ್ಹ ಅಭ್ಯರ್ಥಿಗಳನ್ನು ಕರ್ನಾಟಕ ಪ್ರವಾಸೋದ್ಯಮ ಮೂಲಸೌಲಭ್ಯ ನಿಗಮ ರಚಿಸಿದ ತಜ್ಞರ ಸಮಿತಿಯ ಸಂದರ್ಶನಕ್ಕಾಗಿ 1 ಹುದ್ದೆಗೆ 5 ಅಭ್ಯರ್ಥಿಗಳಂತೆ (1 :5 ಅನುಪಾತದಲ್ಲಿ) ಕರೆಯಲಾಗುವುದು.
ಹುದ್ದೆಗಳ ಜಾಹೀರಾತು, ಮುಕ್ತ ಹುದ್ದೆಗಳು, ಅರ್ಹತೆ ಮಾನದಂಡಗಳು, ಕೌಶಲ್ಯ ಅಗತ್ಯತೆ, ಮೌಲ್ಯಮಾಪನ ಮಾನದಂಡಗಳು, ಮತ್ತು ಅರ್ಜಿ ನಮೂನೆ ವಿವರಗಳನ್ನು ಇಲಾಖೆ ವೆಬ್ ಸೈಟ್ www.karnatakatourism.org ನಲ್ಲಿ ಪಡೆಯಬಹುದು.

ಹುದ್ದೆಗಳ ವಿವರ :
* Assistanta Engineer - 09
* PPP Specialist - 01
* Heritage Advisor - 01
* Generala Manager(HR) - 01
* Finance Officer - 01
* Finance Executive - 01

ಈ ಕುರಿತ ಹೆಚ್ಚಿನ ವಿವಿರಗಳಿಗಾಗಿ ಇಲಾಖಾ ಸಹಾಯವಾಣಿ ಸಂಖ್ಯೆ : 080-22352525 ಗೆ ಸಂಪರ್ಕಿಸಬಹುದು
ಅಥವಾ ಈ ಕೆಳೆಗೆ ನೀಡಿರುವ ವಿಳಾಸಕ್ಕೆ ಭೇಟಿ ನೀಡಿ ಹೆಚ್ಚಿನ ವಿವರಗಳನ್ನು ಪಡೆಯಬಹುದು
ಕರ್ನಾಟಕ ಪ್ರವಾಸೋಧ್ಯಮ ಮೂಲಸೌಕರ್ಯ ನಿಗಮ,
#49 2ನೇ ಮಹಡಿ, ಖನಿಜ ಭವನ
ರೇಸ್ ಕೋರ್ಸ್ ರಸ್ತೆ, ಬೆಂಗಳೂರು-560001
No. of posts:  14
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಸಾಮಾನ್ಯ ಜ್ಞಾನ (General Knowledge) ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments