Loading..!

ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ
Tags: Degree
Published by: Surekha Halli | Date:June 3, 2020
not found
ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಇಲ್ಲಿ ಹೈದ್ರಾಬಾದ -ಕರ್ನಾಟಕ ಪ್ರದೇಶ ಹಾಗೂ ರಾಜ್ಯ ವೃಂದದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 1-07-2020

* ಹುದ್ದೆಗಳ ವಿವರ :
- ಕಾನೂನು ಅಧಿಕಾರಿ
- ಲೆಕ್ಕಾಧಿಕಾರಿ
- ಹಿರಿಯ ಸಹಾಯಕರು
No. of posts:  7

Comments

Anil Kumar June 3, 2020, 1:26 p.m.
Kiran Savant June 13, 2020, 9:46 p.m.