ಭಾರತೀಯ ನೌಕಾಪಡೆಯಲ್ಲಿ 2700 ನಾವಿಕ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿoದ ಫೆಬ್ರವರಿ-2020 ರ ಬ್ಯಾಚ್ ಕೋರ್ಸ್ ನ ಅಧಿಸೂಚನೆ ಪ್ರಕಟಿಸಲಾಗಿದೆ.
| Date:July 2, 2019
ಭಾರತೀಯ ನೌಕಾಪಡೆಯಲ್ಲಿ ಆರ್ಟಿಫಿಕೆರ್ ಅಪ್ಪ್ರೆಂಟಿಸ್(AA) ಮತ್ತು ಸೀನಿಯರ್ ಸೆಕೆಂಡರಿ ರಿಕೃಟ್ಸ್(SSR) ನಾವಿಕ ಹುದ್ದೆಗಳ ನೇಮಕಾತಿಗಾಗಿ ಅವಿವಾಹಿತ ಪುರುಷ ಅಭ್ಯರ್ಥಿಗಳಿoದ ಫೆಬ್ರವರಿ 2020 ರ ಬ್ಯಾಚ್ ಕೋರ್ಸ್ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಲಾಗಿದೆ. ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಬಹುದು ಮತ್ತು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
Important Dates :
- Starting Date to Apply Online: 28-06-2019
- Last Date to Apply Online: 10-07-2019
- Date for Exam: September 2019
- Date for Downloading Admit Card: tentatively one week before online examination.
Important Dates :
- Starting Date to Apply Online: 28-06-2019
- Last Date to Apply Online: 10-07-2019
- Date for Exam: September 2019
- Date for Downloading Admit Card: tentatively one week before online examination.
No. of posts: 2700
Comments