Loading..!

ಭಾರತೀಯ ತಾಂತ್ರಿಕ ಶಿಕ್ಷಣ ಸಂಸ್ಥೆ, ಪಾಲಕ್ಕಾಡ್ ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
Published by: Surekha Halli | Date:April 29, 2020
not found
ಭಾರತೀಯ ತಾಂತ್ರಿಕ ಶಿಕ್ಷಣ ಸಂಸ್ಥೆ, ಪಾಲಕ್ಕಾಡ್ ದಲ್ಲಿ ಖಾಲಿ ಇರುವ ವಿವಿಧ ಬೋಧಕೇತರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ.

ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಗಳನ್ನು ದಿನಾಂಕ : 15-05-2020 ರ ಒಳಗಾಗಿ ಅರ್ಜಿಯನ್ನು ಸಲ್ಲಿಸತಕ್ಕದ್ದು.

* ಹುದ್ದೆಗಳ ವಿವರ :
- ಸಹಾಯಕ ರಿಜಿಸ್ಟ್ರಾರ್
- ಕಿರಿಯ ತಾಂತ್ರಿಕ ಅಧೀಕ್ಷಕರು
- ಜೂನಿಯರ್ ತಂತ್ರಜ್ಞ
- ಕಿರಿಯ ಸಹಾಯಕ
No. of posts:  6

Comments