ಭಾರತೀಯ ವಾಯು ಪಡೆ(IAF)ಯಲ್ಲಿ ಖಾಲಿ ಇರುವ ಏರ್ ಮೆನ್ ಹುದ್ದೆಗಳ ನೇಮಕಾತಿಗಾಗಿ ದ್ವಿತೀಯ ಪಿಯುಸಿ ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Published by: Basavaraj Halli | Date:Jan. 4, 2020

ಭಾರತೀಯ ವಾಯು ಪಡೆ (ಇಂಡಿಯನ್ ಏರ್ ಫೋರ್ಸ್(IAF)) ಏರ್‌ಮೆನ್ (ಗ್ರೂಪ್ X ಮತ್ತು Y) ಮತ್ತು ಮ್ಯುಸಿಷಿಯನ್ ಟ್ರೇಡ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆಸಕ್ತರು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಬಹುದು. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಜನವರಿ 02 2020 ರಿಂದ ಆರಂಭವಾಗಿ ದಿನಾಂಕ ಜನವರಿ 20, 2020ರೊಳಗೆ ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. ಆಸಕ್ತ ಅಭ್ಯರ್ಥಿಗಳು ಹುದ್ದೆಗಳ ಬಗೆಗೆ ಇನ್ನಷ್ಟು ತಿಳಿಯಲು ಮುಂದೆ ನೀಡಿರುವ ಮಾಹಿತಿ ಓದಿ.
Comments