Loading..!

HITES ಭಾರತ ಸರ್ಕಾರದ ಸ್ವಾಯತ್ತ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ
Published by: Surekha Halli | Date:April 14, 2020
not found
HITES (HLL INFRA TECH SERVICES LTD), ಭಾರತ ಸರ್ಕಾರದ ಸ್ವಾಯತ್ತ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಯನ್ನು ದಿನಾಂಕ: 28-04-2020 ರ ಒಳಗಾಗಿ ಸಲ್ಲಿಸತಕ್ಕದ್ದು.

ಖಾಲಿ ಹುದ್ದೆಗಳ ವಿವರ :
* ಸೈಟ್ ಇಂಜಿನಿಯರ್ : 07
* ಪ್ರಾಜೆಕ್ಟ್ ಇಂಜಿನಿಯರ್ (ಎಲೆಕ್ಟ್ರಿಕಲ್ /ಮೆಕ್ಯಾನಿಕಲ್ ) : 07
* ಜೂನಿಯರ್ ಅಕೌಂಟ್ ಅಸಿಸ್ಟೆಂಟ್ : 05
* ಅಕೌಂಟ್ ಅಸಿಸ್ಟೆಂಟ್ : 05
* ಅಕೌಂಟ್ ಆಫೀಸರ್ : 05
* ಪ್ರಾಜೆಕ್ಟ್ ಇಂಜಿನಿಯರ್ : 05 ಮತ್ತು ವಿವಿಧ ಹುದ್ದೆಗಳು
No. of posts:  106

Comments