ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ಯಲ್ಲಿ ವಿವಿಧ ಬೋಧಕ ಹುದ್ದೆಗಳ ನೇಮಕಾತಿ
| Date:June 15, 2019
ಚಾಮರಾಜನಗರ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ ನಲ್ಲಿ ಪ್ರೊಫೆಸರ್/ ಅಸೋಸಿಯೇಟ್ ಪ್ರೊಫೆಸರ್ /ಅಸಿಸ್ಟೆಂಟ್ ಪ್ರೊಫೆಸರ್/ ಸೀನಿಯರ್ ರೆಸಿಡೆಂಟ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಹುದ್ದೆಗಳ ವಿಂಗಡಣೆ:
* RPC- ಪ್ರೊಫೆಸರ್-3
* ಅಸೋಸಿಯೇಟ್ ಪ್ರೊಫೆಸರ್-2
* ಅಸಿಸ್ಟೆಂಟ್ ಪ್ರೊಫೆಸರ್-8+2
* ಸೀನಿಯರ್ ರೆಸಿಡೆಂಟ್ -19+2
(ಹೈದರಾಬಾದ್ ಕರ್ನಾಟಕ ಪ್ರಾದೇಶಿಕ ಅಭ್ಯರ್ಥಿ ಪ್ರೊಫೆಸರ್-1,ಅಸೋಸಿಯೇಟ್ ಪ್ರೊಫೆಸರ್-2, ಅಸಿಸ್ಟೆಂಟ್ ಪ್ರೊಫೆಸರ್-1,ಸೀನಿಯರ್ ರೆಸಿಡೆಂಟ್-2,ಟ್ಯೂಟರ್-3,ಜೂನಿಯರ್ ರೆಸಿಡೆಂಟ್-4 ಸೇರಿ ಒಟ್ಟು 13)

No. of posts: 44
Comments