ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇರ ನೇಮಕಾತಿ | ಕೂಡಲೇ ಅರ್ಜಿ ಸಲ್ಲಿಸಿ
Published by: Yallamma G | Date:Aug. 7, 2023
![not found](/media/notifications/images/Others/HAL_1n4yKdI.jpg)
ಕೇಂದ್ರ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ದಲ್ಲಿ ಖಾಲಿ ಇರುವ647 ಗ್ರಾಜುವೇಟ್ ಅಪ್ರೆಂಟಿಸ್, ಡಿಪ್ಲೋಮ ಅಪ್ರೆಂಟಿಸ್ ಮತ್ತು ITI ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ23/08/2023 ದೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಹುದ್ದೆಗಳ ವಿವರ : 647
ಗ್ರಾಜುವೇಟ್ ಅಪ್ರೆಂಟಿಸ್ : 186
ಡಿಪ್ಲೋಮ ಅಪ್ರೆಂಟಿಸ್ : 111
ITI ಅಪ್ರೆಂಟಿಸ್ : 350
No. of posts: 647
Comments