ಹೆಚ್‌ಎಎಲ್ ನೇಮಕಾತಿ HAL Recruitment 2019: ಮೆಡಿಕಲ್ ಆಫೀಸರ್ ಮತ್ತು ಸೀನಿಯರ್ ಮೆಡಿಕಲ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
| Date:June 15, 2019
ಅರ್ಜಿ ಸಲ್ಲಿಸುವುದು ಹೇಗೆ:
ಈ ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳು ಹೆಚ್‌ಎಎಲ್ ನ ಅಧಿಕೃತ ವೆಬ್‌ಸೈಟ್ https://hal-india.co.in/ ಗೆ ಹೋಗಿ ಅಧಿಸೂಚನೆಯನ್ನು ಓದಬಹುದು. ಅಧಿಸೂಚನೆಯನ್ನು ಓದಿದ ಅಭ್ಯರ್ಥಿಗಳು ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆಯನ್ನು ಹೊಂದಿದ್ದಲ್ಲಿ ಅಧಿಕೃತ ವೆಬ್‌ಸೈಟ್‌ನಿಂದ ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ಅಗತ್ಯ ಮಾಹಿತಿಯನ್ನು ಭರ್ತಿ ಕಚೇರಿಯ ವಿಳಾಸಕ್ಕೆ ಮೇ 22,2019 ರೊಳಗೆ ಕಳುಹಿಸುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಕಚೇರಿಯ ವಿಳಾಸ:
ಮ್ಯಾನೇಜರ್, ಮೆಡಿಕಲ್ ಮತ್ತು ಹೆಲ್ತ್ ಯುನಿಟ್ ,
ಹೆಚ್‌ಎಎಲ್ (ಬಿಸಿ), ಸುರಂಜನ್‌ದಾಸ್ ರೋಡ್,
(ಹಳೆ ಏರ್‌ಪೋರ್ಟ್ ಹತ್ತಿರ),
ಬೆಂಗಳೂರು-560017

No. of posts: 6
Comments