Loading..!

ಸರ್ಕಾರಿ ಉಪಕರಣಾ ಮತ್ತು ತರಬೇತಿ ಕೇಂದ್ರದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ l ಕೂಡಲೇ ಅರ್ಜಿ ಸಲ್ಲಿಸಿ
Tags: Degree
Published by: Bhagya R K | Date:Sept. 18, 2024
not found

ಸರ್ಕಾರಿ ಉಪಕರಣಾಗಾರ & ತರಬೇತಿ ಕೇಂದ್ರದಲ್ಲಿ ಖಾಲಿ ಇರುವ74 ಉಪನ್ಯಾಸಕ (ಎಂಜಿನಿಯರಿಂಗ್), ಇಂಜಿನಿಯರ್, ಅಧಿಕಾರಿ ಗ್ರೇಡ್-II, ಫೋರ್‌ಮನ್ ಗ್ರೇಡ್-II, ಬೋಧಕ ಗ್ರೇಡ್-I, ತಂತ್ರಜ್ಞ ಗ್ರೇಡ್-II, ಸಹಾಯಕ ಗ್ರೇಡ್-II ಮತ್ತು ತಂತ್ರಜ್ಞ ಗ್ರೇಡ್-III ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಪ್ರಾರಂಭ ದಿನಾಂಕ 19 ಏಪ್ರಿಲ್ 2024 ಹಾಗೂ ಕೊನೆಯ ದಿನಾಂಕ 18 ಮೇ 2024 ರೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. 


ಹುದ್ದೆಗಳ ವಿವರ : 74
ಉಪನ್ಯಾಸಕ (ಎಂಜಿನಿಯರಿಂಗ್) - 18
ಇಂಜಿನಿಯರ್ - 2
ಅಧಿಕಾರಿ ಗ್ರೇಡ್-II - 2
ಫೋರ್‌ಮನ್ ಗ್ರೇಡ್-II - 4
ಬೋಧಕ ಗ್ರೇಡ್-I - 7
ತಂತ್ರಜ್ಞ ಗ್ರೇಡ್-II - 7
ಬೋಧಕ ಗ್ರೇಡ್-II - 5
ತಂತ್ರಜ್ಞ ಗ್ರೇಡ್-III - 20
ತಂತ್ರಜ್ಞ ಗ್ರೇಡ್-IV - 4
ಸಹಾಯಕ ಗ್ರೇಡ್-II - 5

- ರ್ಕಾರಿ ಉಪಕರಣಾಗಾರ & ತರಬೇತಿ ಕೇಂದ್ರದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕವನ್ನು18-05-2024 ರ ರವರಿಗೆ ನಿಗದಿಪಡಿಸಲಾಗಿತ್ತು. ಇದೀಗ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 19-09-2024 ಹಾಗೂ ಕೊನೆಯ ದಿನಾಂಕ  28-09-2024ರ ವರೆಗೆ ಅರ್ಜಿ ಸಲ್ಲಿಸಲು ಹೆಚ್ಚುವರಿ ಅವಕಾಶ ನೀಡಲಾಗಿದೆ. ಆನ್ ಲೈನ್ ಮೂಲಕ ಶುಲ್ಕ ಪಾವತಿಸುವ ಕೊನೆಯ ದಿನಾಂಕ 29/09/2024.

No. of posts:  74

Comments