ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Surekha Halli | Date:May 11, 2020

ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ದಿನಾಂಕ: 28 ಏಪ್ರಿಲ್ 2020 ರ ಒಳಗಾಗಿ ಸಲ್ಲಿಸತಕ್ಕದ್ದು.
* ಹುದ್ದೆಗಳ ವಿವರ :
- ಪ್ರಾಧ್ಯಾಪಕರು
- ಸಹ ಪ್ರಾಧ್ಯಾಪಕರು
- ಸಹಾಯಕ ಪ್ರಾಧ್ಯಾಪಕರು
- ಹಿರಿಯ ಸ್ಥಾನಿಕ ವೈದ್ಯರು
- ಕಿರಿಯ ಸ್ಥಾನಿಕ ವೈದ್ಯರು
- ಟ್ಯೂಟರ್
ಆಸಕ್ತ ಅಭ್ಯರ್ಥಿಗಳು ದಿನಾಂಕ: 28 ಏಪ್ರಿಲ್ 2020 ರ ಒಳಗಾಗಿ ಸಲ್ಲಿಸತಕ್ಕದ್ದು.
* ಹುದ್ದೆಗಳ ವಿವರ :
- ಪ್ರಾಧ್ಯಾಪಕರು
- ಸಹ ಪ್ರಾಧ್ಯಾಪಕರು
- ಸಹಾಯಕ ಪ್ರಾಧ್ಯಾಪಕರು
- ಹಿರಿಯ ಸ್ಥಾನಿಕ ವೈದ್ಯರು
- ಕಿರಿಯ ಸ್ಥಾನಿಕ ವೈದ್ಯರು
- ಟ್ಯೂಟರ್
No. of posts: 76
Comments