ಗದಗ ಜಿಲ್ಲೆಗೆ ಸೇರಿದ ಪ್ರತಿಷ್ಠಿತ ವಿದ್ಯಾಪ್ರಸಾರ ಸಮಿತಿಯಲ್ಲಿ ಖಾಲಿ ಇರುವ ಬೋಧಕ ಬೋಧಕೇತರ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಜಿ ಆಹ್ವಾನ

ಗದಗ ಜಿಲ್ಲೆಯ ನರೇಗಲ್ ಪಟ್ಟಣದಲ್ಲಿ ಇರುವ ಶ್ರೀ ಅನ್ನದಾನ ವಿಜಯ ವಿದ್ಯಾಪ್ರಸರಕ ಸಮಿತಿಯ ಅಂಗ ಸಂಸ್ಥೆಗಳಾದ ಶ್ರೀ ಅನ್ನದಾನೇಶ್ವರ BCA ಕಾಲೇಜು ನರೇಗಲ್ಲ ಹಾಗೂ ಗದಗನಲ್ಲಿರುವ ಶ್ರೀ ಅನ್ನದಾನೇಶ್ವರ ಪದವಿ ಪೂರ್ವ ಕಾಲೇಜು ಗದಗ ಇಲ್ಲಿ ಖಾಲಿ ಇರುವ ಪ್ರಿನ್ಸಿಪಾಲ್, ಸಹಾಯಕ ಉಪನ್ಯಾಸಕರು, ಕನ್ನಡ ಉಪನ್ಯಾಸಕ, ಕ್ಲರ್ಕ್ ಮತ್ತು ಕಂಪ್ಯೂಟರ್ ಆಪರೇಟರ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿ ಅರ್ಜಿಗಳನ್ನೂ ಆಹ್ವಾನಿಸಲಾಗಿದೆ.
ಖಾಲಿ ಹುದ್ದೆಗಳ ವಿವರ :
ಶ್ರೀ ಅನ್ನದಾನೇಶ್ವರ BCA ಕಾಲೇಜು ನರೇಗಲ್ಲ
ಪ್ರಿನ್ಸಿಪಾಲ್ : 1
ಸಹಾಯಕ ಉಪನ್ಯಾಸಕರು : 2
ಶ್ರೀ ಅನ್ನದಾನೇಶ್ವರ ಪದವಿ ಪೂರ್ವ ಕಾಲೇಜು ಗದಗ
ಕನ್ನಡ ಉಪನ್ಯಾಸಕ: 2 ಹುದ್ದೆಗಳು
ಇಂಗ್ಲಿಷ್ ಉಪನ್ಯಾಸಕ: 2 ಹುದ್ದೆಗಳು
ಭೌತಶಾಸ್ತ್ರ ಉಪನ್ಯಾಸಕ: 2 ಹುದ್ದೆಗಳು
ರಸಾಯನಶಾಸ್ತ್ರ ಉಪನ್ಯಾಸಕ: 2 ಹುದ್ದೆಗಳು
ಗಣಿತ ಉಪನ್ಯಾಸಕ: 2 ಹುದ್ದೆಗಳು
ಜೀವಶಾಸ್ತ್ರ ಉಪನ್ಯಾಸಕ: 2 ಹುದ್ದೆಗಳು
ಕ್ಲರ್ಕ್ ಹಾಗೂ ಕಂಪ್ಯೂಟರ್ ಆಪರೇಟರ್: 2 ಹುದ್ದೆಗಳು
ಅಟೆಂಡರ್: 1 ಹುದ್ದೆ
ಮಹಿಳಾ /ಪುರುಷ ವಸತಿ ನಿಲಯದ ವಾರ್ಡನ್ : 4 ಹುದ್ದೆಗಳು
ವಿದ್ಯಾರ್ಹತೆ :
SSLC, M.Sc., B.Ed, M.A., MCA , MBA, ಯಾವುದೇ ಪದವಿ ಹಾಗೂ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.
ಮುಖ್ಯ ಸೂಚನೆಗಳು :
- KCET ಹಾಗೂ NEET ತರಬೇತಿ ನೀಡುವ ಸಾಮರ್ಥ್ಯ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
- ಪ್ರಿನ್ಸಿಪಾಲ್ ಹಾಗೂ ಉಪನ್ಯಾಸಕರ ವೇತನ: ₹20,000 - ₹80,000 (ಸಂಸ್ಥೆಯ ನಿಯಮಾನುಸಾರ).
- ಅಭ್ಯರ್ಥಿಗಳು ಉತ್ತಮ ಅನುಭವ ಮತ್ತು ಅರ್ಹತೆ ಹೊಂದಿರಬೇಕು.
- ಮೌಲ್ಯಮಾಪನದ ಆಧಾರದಲ್ಲಿ ನೇಮಕಾತಿ ಮಾಡಲಾಗುವುದು.
- ಅರ್ಜಿ ಸಲ್ಲಿಕೆ ಮತ್ತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಶ್ರೀ ಅನ್ನದಾನೇಶ್ವರ ವಿದ್ಯಾಪ್ರಸರಕ ಸಮಿತಿ, ನರೇಗಲ್
23/02/2025 ರಂದು ಬೆಳ್ಳಿಗೆ 10:00 ಗಂಟೆಗೆ ನೇರ ಸಂದರ್ಶನವನ್ನು ಏರ್ಪಡಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಪೂರಕ ದಾಖಲೆಗಳು ಹಾಗೂ ಸ್ವ-ವಿವರಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ.
Comments