Loading..!

ಎಕ್ಸ್‌ಪೋರ್ಟ್ ಇಂಪೋರ್ಟ್ ಬ್ಯಾಂಕ್ ಆಫ್ ಇಂಡಿಯಾ (EXIM) ದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Tags: Degree PG
Published by: Tajabi Pathan | Date:Jan. 17, 2023
not found

ಎಕ್ಸ್‌ಪೋರ್ಟ್ ಇಂಪೋರ್ಟ್ ಬ್ಯಾಂಕ್ ಆಫ್ ಇಂಡಿಯಾ (EXIM)ನಲ್ಲಿ ಖಾಲಿ ಇರುವ ಒಸಿ ಕಂಪ್ಲೈನ್ಸ್, ಒಸಿ ಎನ್ವಿರಾನ್ಮೆಂಟ್ ಸೋಷಿಯಲ್ ಅಂಡ್ ಗವರ್ನನ್ಸ್ ಹುದ್ದೆಗಳನ್ನು ಒಳಗೊಂಡಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 27/01/2023 ರೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. 
ಹುದ್ದೆಗಳ ವಿವರ : 30 
ಒಸಿ ಕಂಪ್ಲೈನ್ಸ್ - 2 
ಒಸಿ ಎನ್ವಿರಾನ್ಮೆಂಟ್ ಸೋಷಿಯಲ್ ಅಂಡ್ ಗವರ್ನನ್ಸ್ - 1 
ಇಂಫಾರ್ಮೇಶನ್ ಟೆಕ್ನಲಾಜಿ 6 
ಕಾರ್ಪೊರೇಟ್ ಕಮ್ಯೂನಿಕಷನ್ - 1 
ಜಿಆರ್ ಐಡಿ / ಎಂಎಸ್ - 1 
ಅಡ್ಮಿನಿಸ್ಟ್ರೇಷನ್ - 1 
ಹ್ಯೂಮನ್ ರಿಸೋರ್ಸ್ - 2 
ರಿಸರ್ಚ್ ಯಾಂಡ್ ಅನಾಲಿಸಿಸ್ ಆಫೀಸರ್ - 2 
ಲೋನ್ ಆಪರೇಷನ್ ಯಾಂಡ್ ಲೋನ್ ಮಾನಿಟರಿಂಗ್ - 4 
ಲೀಗಲ್ - 3 
ಸ್ಪೆಷಲ್ ಸಿಚುವೇಷನ್ ಗ್ರೂಪ್ - 6 
ರಿಸ್ಕ್ ಮ್ಯಾನೇಜ್ಮೆಂಟ್ ಗ್ರೂಪ್ - 1 

No. of posts:  30

Comments