Loading..!

ಕಾರ್ಮಿಕರ ರಾಜ್ಯ ನೌಕರರ ವಿಮಾ ನಿಗಮ (ESIC) ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Tags: Degree
Published by: Bhagya R K | Date:Feb. 14, 2024
not found

ಕಾರ್ಮಿಕರ ರಾಜ್ಯ ನೌಕರರ ವಿಮಾ ನಿಗಮ (ESIC) ದಲ್ಲಿ ಖಾಲಿ ಇರುವ 35 ಜೂನಿಯರ್ ರೆಸಿಡೆಂಟ್ಸ್ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದು. 
- ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ದಿನಾಂಕ 15/02/2024 ರಂದು ದಾಖಲೆ ಪರಿಶೀಲನೆ ಮತ್ತು 16/02/2024 ರಂದು ನಡೆಯಲಿರುವ ನೇರ ಸಂದರ್ಶನದಲ್ಲಿ ಭಾಗವಹಿಸುವ ಮೂಲಕ ಹುದ್ದೆಗಳಿಗೆ ಆಯ್ಕೆಯಾಗಬಹುದಾಗಿದೆ. 
ಸಂದರ್ಶನ ನಡೆಯುವ ಸ್ಥಳ : 
Medical College & PGIMSR,& HOSPITAL 
SEDAM ROAD,  KALABURAGI, 
KARNATKA - 585106 

ಹುದ್ದೆಗಳ ವಿವರ : 35
Anatomy - 03
Physiology - 03
Biochemistry - 01
Pharmacology - 02
PathologY - 02
Microbiology - 03
Forensic Medicine - 02
Community Medicine - 03
General Medicine - 01
TB & Chest - 01
Psychiatry - 01
Anaesthesiology - 01
Radio Diagnosis - 01
ICU MICU(Med) ICCU(Med) - 04
Neonatology NICU(Pacd) PICU(Paed) - 01
Emergency Medium - 06

No. of posts:  35

Comments