ಕೇಂದ್ರ ಸರ್ಕಾರದ DRDO ಸಂಸ್ಥೆಯಲ್ಲಿ SSLC ಪೊರೈಸಿದವರಿಗಾಗಿ ವಿವಿಧ ಹುದ್ದೆಗಳ ನೇಮಕಾತಿ ಈ ಕುರಿತ ಸಂಪೂರ್ಣ ಮಾಹಿತಿ ನಿಮಗಾಗಿ
| Date:June 2, 2019
ಭಾರತದ ರಕ್ಷಣಾ ಸಚಿವಾಲಯಕ್ಕೆ ಸೇರಿದ 'ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ'ಯು (ಡಿಆರ್‌ಡಿಒ) ಸೆಂಟರ್ ಫಾರ್ ಪರ್ಸೊನೆಲ್ ಟ್ಯಾಲೆಂಟ್ ಮ್ಯಾನೇಜ್‌ಮೆಂಟ್ (ಸಿಇಪಿಟಿಎಎಂ) ಮೂಲಕ ಟೆಕ್ನಿಕಲ್ ಕೇಡರ್‌ನಲ್ಲಿ (ಡಿಆರ್‌ಟಿಸಿ) ಟೆಕ್ನಿಷಿಯನ್ 'ಎ' ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಆಸಕ್ತರು ನಾಳೆಯಿಂದ (ಜೂನ್ 3 ರಿಂದ 26 ರವರೆಗೆ) ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ :
* ಆಟೋಮೊಬೈಲ್-3,
* ಬುಕ್ ಬೈಂಡರ್-11,
* ಕಾರ್ಪೆಂಟರ್-4,
* ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಅಸಿಸ್ಟೆಂಟ್-55,
* ಡ್ರಾಟ್ಸ್‌ಮೆನ್(ಮೆಕ್ಯಾನಿಕಲ್)-20,
* ಡಿಟಿಪಿ ಆಪರೇಟರ್-2,
* ಎಲೆಕ್ಟ್ರಿಷಿಯನ್-49,
* ಎಲೆಕ್ಟ್ರಾನಿಕ್ಸ್-37,
* ಫಿಟ್ಟರ್-59,
* ಮೆಷಿನಿಸ್ಟ್-44,
* ಮೆಕ್ಯಾನಿಕ್ (ಡೀಸೆಲ್)-7,
* ಮೆಡಿಕಲ್ ಲ್ಯಾಬ್ ಟೆಕ್ನಾಲಜಿ-4,
* ಮೋಟಾರ್ ಮೆಕ್ಯಾನಿಕ್-2,
* ಪೇಂಟರ್-2,
* ಫೋಟೊಗ್ರಾಫರ್-7,
* ಶೀಟ್ ಮೆಟಲ್ ವರ್ಕರ್-7,
* ಟರ್ನರ್-24 ಮತ್ತು ವೆಲ್ಡರ್-14 ಸೇರಿದಂತೆ ಒಟ್ಟು 351 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
* ಸಹಾಯವಾಣಿ: 011- 23882323, 23819217

No. of posts: 351
Comments