Loading..!

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(DRDO) ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನ
Tags: Degree
Published by: Bhagya R K | Date:May 20, 2024
not found

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(DRDO)ಯಲ್ಲಿ ಖಾಲಿ ಇರುವ 14 ರಿಸರ್ಚ್ ಅಸೋಸಿಯೇಟ್ಸ್ (ಎಲೆಕ್ಟಾನಿಕ್ಸ್), ರಿಸರ್ಚ್ ಅಸೋಸಿಯೇಟ್ಸ್ (ಫಿಸಿಕ್ಸ್), ರಿಸರ್ಚ್ ಅಸೋಸಿಯೇಟ್ಸ್ (ಕೆಮಿಸ್ಟ್ರಿ), ಜೆಆರ್ ಎಫ್ (ಕೆಮಿಸ್ಟ್ರಿ) ಮತ್ತು ಜೆಆರ್ ಎಫ್ (ಮೆಕಾನಿಕಲ್) ಸೇರಿದಂತೆ ವಿವಿಧ ಹುದ್ದೆಗಳನ್ನು ನೇಮಕ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದು. ಭಾರತದೆಲ್ಲೆಡೆ ಕೆಲಸ ಮಾಡಲು ಸಿದ್ಧರಿರುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 18 ಜೂನ್ 2024 ಹಾಗೂ 21 ಜೂನ್ 2024 ರ ವರೆಗೆ ನಡೆಯುವ ನೇರ ಸಂದರ್ಶನದಲ್ಲಿ ಅಗತ್ಯ ದಾಖಲೆಗಳೊಂದಿಗೆ ಭಾಗವಹಿಸಿವುದರ ಮೂಲಕ ಹುದ್ದೆಗಳಿಗೆ ಆಯ್ಕೆಯಾಗಬಹುದಾಗಿದೆ.


ಹುದ್ದೆಗಳ ವಿವರ : 14
ರಿಸರ್ಚ್ ಅಸೋಸಿಯೇಟ್ಸ್ (ಎಲೆಕ್ಟಾನಿಕ್ಸ್) - 01
ರಿಸರ್ಚ್ ಅಸೋಸಿಯೇಟ್ಸ್ (ಫಿಸಿಕ್ಸ್) - 02 
ರಿಸರ್ಚ್ ಅಸೋಸಿಯೇಟ್ಸ್ (ಕೆಮಿಸ್ಟ್ರಿ) - 01
ಜೆಆರ್ ಎಫ್ (ಎಲೆಕ್ಟಾನಿಕ್ಸ್) - 04
ಜೆಆರ್ ಎಫ್ (ಕೆಮಿಸ್ಟ್ರಿ) - 02
ಜೆಆರ್ ಎಫ್ (ಫಿಸಿಕ್ಸ್) - 03
ಜೆಆರ್ ಎಫ್ (ಮೆಕಾನಿಕಲ್) - 01


ಅರ್ಜಿ ಸಲ್ಲಿಸುವ ವಿಳಾಸ : 
The Defence Laboratory, Dr DS Kothari Marg, 

Ratanada Palace, Ratanada, 
Jodhpur-342011.

No. of posts:  14

Comments