SSLC ಪಾಸಾದವರಿಗಾಗಿ ಕರಾವಳಿ ರಕ್ಷಣಾ ಪಡೆಯಲ್ಲಿ ನಾವಿಕ್ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ
| Date:June 15, 2019

ಭಾರತೀಯ ಕರಾವಳಿ ರಕ್ಷಣಾ ಪಡೆ ನಾವಿಕ್ ( ಡೊಮೆಸ್ಟಿಕ್ ಬ್ರಾಂಚ್-ಕುಕ್ ಅಂಡ್ ಸ್ಟೀವರ್ಡ್)ಹುದ್ದೆಗಳ ಭರ್ತಿಗೆ ಅರ್ಹ ಭಾರತೀಯ ಪುರುಷ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ವಿಭಾಗಗಳು:
(1)ಕುಕ್
(2)ಸ್ಟೀವ್ ವಾರ್ಡ್
ವಿಭಾಗಗಳು:
(1)ಕುಕ್
(2)ಸ್ಟೀವ್ ವಾರ್ಡ್
Comments