ಡೈರೆಕ್ಟರೇಟ್ ಆಫ್ ಕೋಆರ್ಡಿನೇಷನ್ ಪೊಲೀಸ್ ವೈರ್‌ಲೆಸ್ (DCPW) ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟ
Published by: Yallamma G | Date:May 27, 2024
ಡೈರೆಕ್ಟರೇಟ್ ಆಫ್ ಕೋಆರ್ಡಿನೇಷನ್ ಪೊಲೀಸ್ ವೈರ್‌ಲೆಸ್ (DCPW) ಖಾಲಿ ಇರುವ ಅಸಿಸ್ಟೆಂಟ್ ಕಮ್ಯುನಿಕೇಶಷನ್ ಆಫೀಸರ್ ಮತ್ತು ಅಸಿಸ್ಟೆಂಟ್ ಸೇರಿದಂತ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿ ಇದೀಗ ಪ್ರಕಟಣೆ ಹೊರಡಿಸಲಾಗಿದೆ. ಭಾರತದ ಅಭ್ಯರ್ಥಿಗಳು ಮಾತ್ರ ಅರ್ಜಿಯನ್ನು ಸಲ್ಲಿಸಬಹುದು, ದಿನಾಂಕ 20/06/2024 ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.
ಅರ್ಜಿ ಸಲ್ಲಿಸುವ ವಿಳಾಸ
The Joint Director (Admn), DCPW Block 9,
CGO, Complex, Lodhi Road, New Delhi-110003.
ಹುದ್ದೆಗಳ ವಿವರ : 43
Assistant communication officer(cy) : 8
Assistant communication officer : 30
Assistant : 5
No. of posts: 43
Comments