ಕಾಫಿ ಬೋರ್ಡ್ ನಲ್ಲಿ ತಾಂತ್ರಿಕ ಸಹಾಯಕ ಹುದ್ದೆಗಳಿಗೆ ನೇರ ನೇಮಕಾತಿ
Published by: Basavaraj Halli | Date:Feb. 23, 2020

ಕಾಫಿ ಬೋರ್ಡ್ ಆಫ್ ಇಂಡಿಯಾ ಇಲ್ಲಿ ಖಾಲಿ ಇರುವ ತಾಂತ್ರಿಕ ಸಹಾಯಕ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಮಾರ್ಚ್ 23,2020ರಂದು ನಡೆಯುವ ನೇರ ಸಂದರ್ಶನಕ್ಕೆ ಹಾಜರಾಗಬಹುದು.
ಸಂದರ್ಶನ ನಡೆಯುವ ದಿನಾಂಕ : ಮಾರ್ಚ್ 23,2020ರಂದು ಬೆಳಿಗ್ಗೆ 10 ಗಂಟೆಯಿಂದ
ಸಂದರ್ಶನ ನಡೆಯುವ ಸ್ಥಳ:
ಕಾಫಿ ಕ್ವಾಲಿಟಿ ಡಿವಿಷನ್, 3ನೇ ಮಹಡಿ,
ಕಾಫಿ ಬೋರ್ಡ್, #1, ಡಾ. ಬಿ.ಆರ್ ಅಂಬೇಡ್ಕರ್ ವೀದಿ,
ಬೆಂಗಳೂರು-560001 ಕರ್ನಾಟಕ, ಭಾರತ
ಸಂದರ್ಶನ ನಡೆಯುವ ದಿನಾಂಕ : ಮಾರ್ಚ್ 23,2020ರಂದು ಬೆಳಿಗ್ಗೆ 10 ಗಂಟೆಯಿಂದ
ಸಂದರ್ಶನ ನಡೆಯುವ ಸ್ಥಳ:
ಕಾಫಿ ಕ್ವಾಲಿಟಿ ಡಿವಿಷನ್, 3ನೇ ಮಹಡಿ,
ಕಾಫಿ ಬೋರ್ಡ್, #1, ಡಾ. ಬಿ.ಆರ್ ಅಂಬೇಡ್ಕರ್ ವೀದಿ,
ಬೆಂಗಳೂರು-560001 ಕರ್ನಾಟಕ, ಭಾರತ
Comments