ಕೇಂದ್ರೀಯ ವಿಶ್ವವಿದ್ಯಾಲಯ ಕಾಶ್ಮೀರದಲ್ಲಿ ಇಲ್ಲಿ ಖಾಲಿ ಇರುವ ವಿವಿಧ ಬೋಧಕೇತರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
Published by: Surekha Halli | Date:May 2, 2020

ಕೇಂದ್ರೀಯ ವಿಶ್ವವಿದ್ಯಾಲಯ ಕಾಶ್ಮೀರದಲ್ಲಿ ಖಾಲಿ ಇರುವ ವಿವಿಧ ಬೋಧಕೇತರ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಕಾಶನೀಡಲಾಗಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17 ಮೇ 2020
* ಹುದ್ದೆಗಳ ವಿವರ :
- ಲೈಬ್ರರಿಯನ್
- ಡೆಪ್ಯುಟಿ ಲೈಬ್ರರಿಯನ್
- ಅಸಿಸ್ಟೆಂಟ್ ರಿಜಿಸ್ಟ್ರಾರ್
- ಪ್ರೈವೇಟ್ ಸೆಕ್ರೆಟರಿ
- ಪರ್ಸನಲ್ ಅಸಿಸ್ಟೆಂಟ್
- ಟೆಕ್ನಿಕಲ್ ಅಸಿಸ್ಟೆಂಟ್
- ಲ್ಯಾಬೋರೇಟರಿ ಅಸಿಸ್ಟೆಂಟ್
- ಲೈಬ್ರರಿ ಅಸಿಸ್ಟೆಂಟ್
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17 ಮೇ 2020
* ಹುದ್ದೆಗಳ ವಿವರ :
- ಲೈಬ್ರರಿಯನ್
- ಡೆಪ್ಯುಟಿ ಲೈಬ್ರರಿಯನ್
- ಅಸಿಸ್ಟೆಂಟ್ ರಿಜಿಸ್ಟ್ರಾರ್
- ಪ್ರೈವೇಟ್ ಸೆಕ್ರೆಟರಿ
- ಪರ್ಸನಲ್ ಅಸಿಸ್ಟೆಂಟ್
- ಟೆಕ್ನಿಕಲ್ ಅಸಿಸ್ಟೆಂಟ್
- ಲ್ಯಾಬೋರೇಟರಿ ಅಸಿಸ್ಟೆಂಟ್
- ಲೈಬ್ರರಿ ಅಸಿಸ್ಟೆಂಟ್
No. of posts: 9
Comments