Loading..!

ಭಾರತದ ರಕ್ಷಣಾ ಪಡೆಯಾದ ಗಡಿ ಭದ್ರತಾ ಪಡೆ(BSF)ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ SSLC ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ| ಕೂಡಲೇ ಅರ್ಜಿ ಸಲ್ಲಿಸಿ
Published by: Bhagya R K | Date:March 20, 2024
not found

ಭಾರತದ ರಕ್ಷಣಾ ಪಡೆಯಾದ ಗಡಿ ಭದ್ರತಾ ಪಡೆ (ಬಾರ್ಡರ್ ಸೆಕ್ಯೂರಿಟಿ ಫೋರ್ಸ್(BSF))ಯಲ್ಲಿ ಖಾಲಿ ಇರುವ82 ಅಸಿಸ್ಟೆಂಟ್ ಏರ್ ಕ್ರಾಫ್ಟ್ ಮೆಕ್ಯಾನಿಕ್ (ASI), ಸಬ್ ಇನ್ ಸ್ಪೆಕ್ಟರ್, ಕಾನ್ ಸ್ಟೇಬಲ್ (ಸ್ಟೋರ್ ಮನ್), ಹೆಡ್ ಕಾನ್ ಸ್ಟೇಬಲ್ (ಪ್ಲಬರ್) ಮತ್ತು ಕಾನ್ ಸ್ಟೇಬಲ್ (ಲೈನ್ ಮನ್) ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಆಹ್ವಾನಿಸಲಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಪಾರಂಭ ದಿನಾಂಕ 17 ಮಾರ್ಚ್ 2024 ಹಾಗೂ ಕೊನೆಯ ದಿನಾಂಕ 15 ಏಪ್ರಿಲ್ 2024 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.


ಹುದ್ದೆಗಳ ವಿವರ : 82
BSF Air Wing (Group-C)
Assistant Aircraft Mechanic (ASI) - 08 
Assistant Radio Mechanic (ASI) - 11
Constable (Storeman) - 03
BSF Engineering Setup (Group-B)
Sub-Inspector (Works) - 13
Sub-Inspector Junior Engineer (Electrical) - 09
BSF Engineering Setup (Group-C)
HC (Plumber) - 01
HC (Carpenter) - 01
Constable (Generator Operator) - 13
Constable (Generator Mechanic) - 14
Constable (Lineman) - 09

No. of posts:  82

Comments